ಅಮೇರಿಕದಲ್ಲಿ ಕನ್ನಡ ಕುವರಿಯಿಂದ ಹಿಂದೂಸ್ತಾನಿ ಸಂಗೀತದ ಕಂಪು
ಇಂದು ಭಾರತದಲ್ಲಿಯೇ ಹಲವು ಬಗೆಯ ಸಂಕೀರ್ಣ ಮನೋಭಾವಗಳನ್ನು ಯುವಜನತೆಯಲ್ಲಿ ಗಮನಿಸುವಾಗ, ಅಮೆರಿಕೆಯ ಭಾರತೀಯ ಮೂಲದ ಯುವಜನರು ಶಾಸ್ತ್ರೀಯ ಸಂಗೀತ ನಾಟ್ಯಗಳಲ್ಲಿ ಆಸಕ್ತಿ, ಪರಿಣತಿ ತೋರುವುದನ್ನು ನೋಡಿದಾಗ ಹೆಮ್ಮೆ ಎನಿಸುತ್ತದೆ. ಅದರಲ್ಲೂ ಇಲ್ಲಿ ಕರ್ನಾಟಿಕ್ ಸಂಗೀತದಲ್ಲಿ ಸಾಧನೆ ಮಾಡಿದವರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುವರು. ಧಾರವಾಡದಂತಹ ಹಿಂದೂಸ್ತಾನಿ ಸಂಗೀತದ...
ನಿಮ್ಮ ಅನಿಸಿಕೆಗಳು…