Monthly Archive: October 2014

12

ಸಪಾದ ಭಕ್ಷ್ಯ

Share Button

  ಈ ಸಿಹಿಯ ಹೆಸರು ಸಪಾದ ಭಕ್ಷ್ಯ. ಸಾಮಾನ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಪಾದ ಭಕ್ಷ್ಯವನ್ನು  ಸತ್ಯನಾರಾಯಣ ಪೂಜೆಯ ಪ್ರಸಾದವಾಗಿ, ಶ್ರದ್ಧಾ-ಭಕ್ತಿಯಿಂದ ತಯಾರಿಸುತ್ತಾರೆ. ಇದಕ್ಕೆ ಬೇಕಾಗುವ ಸಾಮಗ್ರಿಗಳನ್ನು ಒಂದೂಕಾಲು – ಸಪಾದ ಅಳತೆಯಲ್ಲಿ (ಉದಾ:1.25 ಕೆ.ಜಿ) ಬಳಸುವ ಪದ್ಧತಿಯಿಂದಾಗಿ ಈ ಸಿಹಿಗೆ  ‘ಸಪಾದ ಭಕ್ಷ್ಯ’ ಎಂಬ ಹೆಸರು ಬಂದಿದೆ. ಇದನ್ನು...

10

ಪೋಸ್ಟ್ ಮಾಡರ್ನ್ ಲೈಫ಼್

Share Button

  ‘ಪೋಸ್ಟ್ ಮಾಡರ್ನಿಸಮ್‘ ಹಾಗಂದರೇನು? ಎಂದು ಬೆರಗಾಗುತ್ತಲೇ ಅಲೆಗಳ ಮೇಲೆ ಬದುಕುತ್ತಿರುವವರು ನಾವು. ದ್ವಿತೀಯ ಮಹಾಯುದ್ಧದ ನಂತರದ ಜಾಗತಿಕ ಪರಿಸ್ಥಿತಿಗೆ ಪೋಸ್ಟ್ ಮಾಡರ್ನಿಸಮ್ ಎನ್ನುತ್ತಾರೆ ವಿಮರ್ಶಕರು. ‘ಆಧುನಿಕತೆ’ ಎನ್ನುವುದು ವಿವಿಧ ಪದರಗಳಲ್ಲೂ ಬೇರೆ ಬೇರೆ ರೂಪದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಕಾಲ ಘಟ್ಟದಲ್ಲಿ ಇದೊಂದು ಕುತೂಹಲಕಾರಿಯಾದ, ಬುದ್ಧಿಗೆ ಕಸರತ್ತು...

0

ನಾಯಿಗೂಡಿನಲ್ಲಿ ನಾಲ್ಕರ ಬಾಲಕ

Share Button

ಬರೋಬ್ಬರಿ ನಾಲ್ಕು ಗಂಟೆಗಳ ಕಾಲ ನಾಲ್ಕು ವರ್ಷದ ಬಾಲಕ ಅಭಿಷೇಕ್ ನನ್ನು ನಾಯಿಗೂಡಿನಲ್ಲಿ ಕೂಡಿಹಾಕಿದ್ದಳಾಕೆ! ಈ ಘೋರ ಶಿಕ್ಷೆಗೆ ಕಾರಣ ಆತ ತರಗತಿಯಲ್ಲಿ ತನ್ನ ಮಿತ್ರನೊಂದಿಗೆ ಮಾತಾಡಿದ್ದು. ಬೆಳಗ್ಗೆ ನಾಯಿಗೂಡಿಗೆ ಹಾಕಿದ ಮಗುವನ್ನು ಸಂಜೆ ಶಾಲೆ ಬಿಡುವುದಕ್ಕೆ ಸ್ವಲ್ಪ ಹೊತ್ತಿಗೆ ಮೊದಲು ಗೂಡಿಂದ ಹೊರಬಿಡಲಾಗಿದೆ. ಕೇರಳದ ರಾಜಧಾನಿಯಾದ...

0

ಕೊಪ್ಪಳದ ಸಮ್ಮೇಳನ ನಿಜಕ್ಕೂ ಅವಿಸ್ಮರಣೀಯ..!

Share Button

ಕನ್ನಡ ಭಾಷೆ ಮತ್ತು ಸಮಾನತೆಯ ಉಳುವಿಗಾಗಿ ನಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿಸಬೇಕು, ಅದರಲ್ಲೂ ಸರಕಾರಿ ಶಾಲೆಗಳಲ್ಲಿಯೇ ಓದಿಸಬೇಕೆಂದು ಕೆಲವರು ವಾದಿಸುತ್ತಿದ್ದಾರೆ. ಈ ಕುರಿತು ನಾವು ವಾಸ್ತವಿಕವಾಗಿ ಆಲೋಚಿಸಿದಾಗ ಇಂದಿನ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳ ಅರ್ಭಟಕ್ಕೆ ನಲುಗಿ ಹೋಗಿವೆ. ದುರಂತದ ಸಂಗತಿ ಏನೆಂದರೆ, ಸರಕಾರಿ...

2

ಚಂಚಲ…ಮಾಯ…ಕಿಚ್ಚು

Share Button

  ಚಂಚಲ ವಯಸು ಮಾಗಿದರೂ ಚೆಲುವೆಯ ನೋಡಿದಾಕ್ಷಣ ಕೋತಿಯ ಶಿಶುವಾಗುವೆ ಮಾಯ ಕರಿಕತ್ತಲಲಿ ಕಾಮನಬಿಲ್ಲು ಕಂಡರೂ ಕಾಡುಬೆಕ್ಕು ಕಾಣಿಸದೆ ಮರೆಯಾಯಿತು   ಕಿಚ್ಚು ರಾತ್ರಿಯ ಕಿಚ್ಚು ಹೆಚ್ಚಾಗಿ ಹೊದಿಕೆ ತೂತಾಗಿದೆ ಕಾಲು ಸೇರದೆ ಕೈ ಮೀರಿದೆ – ಅಕ್ಷಯ ಕಾಂತಬೈಲು, ಕೊಡಗು   +56

2

ಆರ್ಟಿಚೋಕ್ ತರಕಾರಿ

Share Button

    ರಸ್ತೆಯೊಂದರಲ್ಲಿ ನಡೆಯುತಿದ್ದಾಗ ತರಕಾರಿ ಅಂಗಡಿಯೊಂದರಲ್ಲಿ ಬುಟ್ಟಿಯಲ್ಲಿ ಜೋಡಿಸಿಟ್ಟಿದ್ದ, ಹೂವಿನಂತೆ ಕಾಣುವ ತರಕಾರಿ ಗಮನ ಸೆಳೆಯಿತು. ಸಾಮಾನ್ಯವಾಗಿ ಹೂವು ತರಕಾರಿಗಳಲ್ಲಿ ಕ್ಯಾಬೇಜ್, ಕಾಲಿಫ್ಲವರ್, ಬ್ರೊಕೋಲಿ ಗೊತ್ತು. ಸಾಂಪ್ರದಾಯಿಕ ಅಡುಗೆಗೆ ಬಳಸುವ ಹಿತ್ತಲಿನ ನುಗ್ಗೆ ಹೂ, ಬಾಳೆ ಹೂ, ಕುಂಬಳಕಾಯಿ ಹೂ ಇತ್ಯಾದಿಗಳೂ ಗೊತ್ತು.   ಆದರೆ...

6

ದೀಕ್ಷಿತರ ದೇವೀ ಕೃತಿಗಳಲ್ಲಿ ಭಕ್ತಿ ಮತ್ತು ಸೌಂದರ್ಯ

Share Button

  ದೀಪಾವಳಿ ಹಬ್ಬವೆಂದರೆ ಕರ್ನಾಟಕ ಸಂಗೀತ ವಲಯದಲ್ಲಿ ಒಂದು ವಿಶೇಷ ದಿನ. ಏಕೆಂದರೆ ಈದಿನವನ್ನು ವಿಶೇಷ ವಾಗಿ ದೀಕ್ಷಿತರ ದಿನವನ್ನಾಗಿ ಆಚರಿಸಲಾಗುತ್ತದೆ. ದೀಕ್ಷಿತರು 1835ನೇ ಇಸವಿ ಅಶ್ವಯುಜ ಮಾಸದ ದೀಪಾವಳಿಯ ಮೊದಲ ದಿನವಾದ ನರಕ ಚತುರ್ದಶಿಯಂದು ದೇವಿಯ ದಿವ್ಯ ಸಾನಿಧ್ಯವನ್ನು ಸೇರಿದರು. ಅಂದು ದೀಕ್ಷಿತರು ಸ್ನಾನ ಮುಗಿಸಿ...

3

ಸ್ವರ್ಣಭೂಮಿ ವಿಮಾನ ನಿಲ್ದಾಣ

Share Button

  ಥೈಲ್ಯಾಂಡ್ ನ ರಾಜಧಾನಿಯಾದ ಬ್ಯಾಂಕೋಕ್ ನಲ್ಲಿರುವ ‘ಸ್ವರ್ಣಭೂಮಿ’ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಹಳ ಸುಂದರವಾಗಿದೆ. 2006 ರಲ್ಲಿ ಕಾರ್ಯಾಚರಣೆ ಆರಂಭಿಸಿದ ಈ ವಿಮಾನ ನಿಲ್ದಾಣವು ಬಹಳಷ್ಟು ವಿಶಿಷ್ಟ ವಿನ್ಯಾಸಗಳನ್ನು ಹೊಂದಿದ್ದು, ಆಕರ್ಷಕವಾಗಿದೆ. ಈ ವಿಮಾನ ನಿಲ್ದಾಣವು ಗಾತ್ರದಲ್ಲಿ ಪ್ರಪಂಚದಲ್ಲಿ ನಾಲ್ಕನೆಯ ಸ್ಥಾನ ಹೊಂದಿದೆ ಹಾಗೂ ವಿಮಾನಗಳ...

4

ಮುಸ್ಸಂಜೆಯ ಮೌನ..!

Share Button

  ತಿಳಿ ಮುಸ್ಸಂಜೆಯು ಮಳೆಯನು ತಂದಾಗ ಸುಯ್ಯನೆ ತಂಗಾಳಿ ಹಿತವಾಗಿ ಬೀಸುವಾಗ ಮೌನವಾಗಿ ಸ್ಪರ್ಶಿಸಿದ ಹನಿಗಳಿಗೇಕೋ ನರ್ತಿಸುವ ಚಿಂತೆ… ತಂಪಾದ ಚೆಲುವಲಿ ಮೊರೆಯಿಟ್ಟು ಬಿಡಿಬಿಡಿಯಾಗಿ ಭುವಿಯನು ಮುಟ್ಟಿ ಕೆಣಕುವಾಗ ಹೊಂಗೆಯ ಎಲೆಗಳಲಿ ಹನಿಗಳದೆ ಸಂತೆ… ಕತ್ತಲೆ ಕವಿಯುವ ಮುನ್ನ ಸ್ವಲ್ಪ ಚೆಂದದ ಬೆಳಕಲೆ ಹುಡುಕಲಾರದೆ ಹೋದೆ ನಾನು...

3

ಲೋಟಸ್ ಟೆಂಪಲ್ – ಕಮಲ ಮಂದಿರ

Share Button

ಇದು ದೆಹಲಿಯಲ್ಲಿರುವ ಲೋಟಸ್ ಟೆಂಪಲ್  – ಕಮಲ ಮಂದಿರ . ಬಹವಾಯಿ ಪಂಥದವರು ಇದರ ಸೃಷ್ಟಿಕರ್ತರು. ಸರೋವರದ ಮಧ್ಯದಲ್ಲಿ ಕಂಗೊಳಿಸುವ ಕಮಲದ ಆಕಾರದಲ್ಲಿ ಕಟ್ಟಲಾದ ಭವ್ಯ ಧ್ಯಾನಮಂದಿರ. ಸಾರ್ವತ್ರಿಕ ಐಕ್ಯತೆ ಮತ್ತು ಸೌಹಾರ್ದತೆಯನ್ನು ಪ್ರತಿಪಾದಿಸುವ  ಈ  ಧ್ಯಾನಮಂದಿರದಲ್ಲಿ ಯಾವ ಧರ್ಮದವರೂ ನಿಶ್ಶಬ್ದವಾಗಿ ತಮ್ಮ ನಂಬಿಕೆಯ ದೇವರನ್ನು ಪ್ರಾರ್ಥಿಸಬಹುದು. ಬಹಳ ಸೊಗಸಾದ...

Follow

Get every new post on this blog delivered to your Inbox.

Join other followers: