Daily Archive: April 29, 2014

ಹೇಮಮಾಲಾ ಬಿ, ಮೈಸೂರು. 4

ಕಸಿನೋ…ಬೆಳ್ಳನೆ ಬೆಳಗಾಯಿತೆ?

Share Button

2011 ರಲ್ಲಿ ಕೆಲವು ಸಹೋದ್ಯೋಗಿಗಳೊಂದಿಗೆ, ಕಾನ್ಫರೆನ್ಸ್ ಪ್ರಯುಕ್ತ ಹಾಂಗ್ ಕಾಂಗ್ ಪಕ್ಕದ ಮಕಾವ್ ದ್ವೀಪಕ್ಕೆ ಹೋಗಿದ್ದೆ.  ಸಂಜೆ ವಿರಾಮ ಕಾಲದಲ್ಲಿ ಹೊರಗಡೆ ಸುತ್ತಾಡುವ ಆಲೋಚನೆ ಮಾಡಿದೆವು. ಅಲ್ಲಿನ ಆರ್ಥಿಕ ವ್ಯವಸ್ಥೆ ಹಾಗೂ  ಪ್ರವಾಸೋದ್ಯಮಕ್ಕೆ ಪ್ರಮುಖ ಮೂಲ ‘ಕಸಿನೋ’. ಮಕಾವ್ ನ ಮುಖ್ಯ ರಸ್ತೆಯಲ್ಲಿ  ನಿಂತು ಯಾವ ಕಡೆಗೆ ಕ್ಯಾಮರಾ...

2

ಎರಡು ಉತ್ತರ

Share Button

ಮಧುರಭಾವಗಳ ಏರಿಳಿತಗಳ ಸಂವಹನ ಒಳಿತೋ, ಕೆಡುಕೋ, ಹ್ರದಯಗಳ ಮಿಲನ ಎನಗೂಆಣೆ, ನಿನಗೂ ಆಣೆಯ ಪಾಣಿಗ್ರಹಣ ಸುಂದರ ಕನಸುಗಳ ಸಾಕಾರ  ಜೀವನ ಸುಖವೋ-ದುಃಖವೋ ಕರಗುವ ಯೌವ್ವನ ಪತಿಗೂ-ಪತ್ನಿಗೂ ಸಾವಧಾನವೇ ಆಭರಣ.   ಮನೆಯೊಳಗೇ ಹಿಂಸೆ, ವರದಕ್ಷಿಣೆ, ಅತ್ಯಾಚಾರ ಮನದೊಳಗೇ ನೊಂದು ಬೆಂದು ತಿರಸ್ಕಾರ ಮದದೊಳಗೆ ಮೆರೆವ ಖೂಳ ರಕ್ಕಸರನು ಏಸು ಸಹಿಸುವೆಯೋ ನೀ ನಿರಂತರ ಮುರಿದೇಳು ದಾಸಿಜೀವನದ ದೌರ್ಜನ್ಯವನು ಹೆಡೆಮುರಿಕಟ್ಟಿ ನಿಂತರೆ, ಸಿಗುವುದಾಗ ಉತ್ತರ…!   – ಅಶೋಕ್ ಕೆ.ಜಿ.ಮಿಜಾರು             +14

Follow

Get every new post on this blog delivered to your Inbox.

Join other followers: