Monthly Archive: January 2014

6

ಹೀಗೊಂದು ಗುರುವಂದನೆ!

Share Button

ಸುಮಾರು 10 ವರ್ಷಗಳ ಹಿಂದಿನ ಘಟನೆ. ಯಾವುದೋ ಒಂದು ಸಮಾರಂಭಕ್ಕೆ ನನ್ನ 6 ವಯಸ್ಸಿನ ಮಗನನ್ನು ಕರೆದುಕೊಂಡು ಹೋಗಿದ್ದೆ. ಅಲ್ಲಿ ಆವನ ಶಾಲೆಯ ಅಧ್ಯಾಪಿಕೆಯೊಬ್ಬರು ಸಿಕ್ಕಿದರು. ನನ್ನ ಮಗನಿಗೆ ಒಂದನೆಯ ತರಗತಿಯಲ್ಲಿ ಅವರು ಕ್ಲಾಸ್ ಟೀಚರ್ ಆಗಿದ್ದರು. ಪರಿಚಯವಿದ್ದುದರಿಂದ ಮಾತನಾಡಿಸಿದೆ. ನನ್ನ ಮಗ ತನ್ನ ಪಾಡಿಗೆ   ಅಧ್ಯಾಪಿಕೆಯನ್ನು  ಗಮನಿಸದವನಂತೆ...

2

ಗುರು ವಂದನೆ..ಅಕ್ಷರ ವಂದನೆ..

Share Button

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಎಂಬ ಪುಟ್ಟ ಊರು ಹೇಗೆ ಡಾ.ಕುರುಂಜಿ ವೆಂಕಟ್ರಮಣ ಗೌಡರ ಪರಿಶ್ರಮದಿಂದ ವಿದ್ಯಾನಗರವಾಗಿ ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿತೋ,ಅಂತೆಯೇ ಸುಳ್ಯದಲ್ಲೊಂದು ಸಾಂಸ್ಕೃತಿಕ ಸಂಚಲನವನ್ನುಂಟು ಮಾಡಿ ಸುಳ್ಯವನ್ನು ಸಾಂಸ್ಕೃತಿಕ ನಗರಿಯನ್ನಾಗಿ ಮಾಡಿದ ಡಾ. ಶಿಶಿಲರ ಸಾಧನೆಯೂ ಅಷ್ಟೇ ಮುಖ್ಯವೆನ್ನಿಸುತ್ತದೆ. ಅರ್ಥ ಶಾಸ್ತ್ರದ ಉಪನ್ಯಾಸಕರಾದ ಶಿಶಿಲರು,ಅರ್ಥಶಾಸ್ತ್ರವೆಂಬ...

1

ಲೊಂಗ್ ವಾಲ್…ಯೋಧರಿಗೆ ಸೆಲ್ಯೂಟ್ !

Share Button

ಗಣರಾಜ್ಯೊತ್ಸವ ದಿನವಾದ ಇಂದು, ನಮ್ಮ ದೇಶದ ಯೋಧರೆಲ್ಲರಿಗೂ ಗೌರವವನ್ನು ಅರ್ಪಿಸಿ ಈ ಲೇಖನ ಬರೆಯುತ್ತಿದ್ದೇನೆ. 2013 ಡಿಸೆಂಬರ್ ಕೊನೆಯ ವಾರದಲ್ಲಿ, ರಾಜಸ್ಥಾನದ ಜೈಸಲ್ಮೇರ್ ನಗರದಲ್ಲಿದ್ದೆವು. ಜೈಸಲ್ಮೆರ್ ನಿಂದ ಸ್ವಲ್ಪ ದೂರ ಪ್ರಯಾಣಿಸುವಷ್ಟರಲ್ಲಿ ಥಾರ್ ಮರುಭೂಮಿ ಸಿಗುತ್ತದೆ. ಅಲ್ಲಿನ ಹಲವಾರು ಪ್ರೇಕ್ಷಣೀಯ ಸ್ಥಳಗಳಲ್ಲಿ ‘ಲೊಂಗ್ ವಾಲ್’ ಕೂಡ ಒಂದು....

4

ಸ್ವಚ್ಛತೆಯ ಗೀಳು

Share Button

ಒಮ್ಮೆ ನನ್ನ ಸ್ನೇಹಿತೆಯೊಬ್ಬರ ಮನೆಗೆ ನನ್ನ ಐದು ವರ್ಷದ ಮಗನ ಜೊತೆ ಹೋಗಿದ್ದೆ. ಮನೆ ಒಳಗೆ ಪ್ರವೇಶಿಸಿದ ನನಗೆ ಯಾವುದೊ ಹೊಸ ಶೋರೂಮ್ ಪ್ರವೇಶಿಸಿದ ಹಾಗೆನಿಸಿತು. ಹಾಲ್‌ನಲ್ಲಿ ಹಾಕಿದ್ದ ಸೋಫಾಸೆಟ್ಟುಗಳು, ಕುರ್ಚಿಗಳು ಮತ್ತು ಅವುಗಳ ಮೇಲಿನ ದಿಂಬುಗಳು ಒಂದಿಂಚೂ ಆಚೀಚಾಗದೆ ಪರ್ಫೆಕ್ಟಾಗಿ ಜೋಡಿಸಲ್ಪಟ್ಟಿದ್ದವು. ಒಂಚೂರು ಧೂಳಿರದ ಶೋಕೇಸಿನಲ್ಲಿ...

2

ತಾ-ಮರೆಯರಸಿ…

Share Button

ತೀರದ ದಂಡೆಯಲಿ ಹೆಜ್ಜೆಗಳ ಗುರುತಿಲ್ಲ ನಾ ನಡೆವ ಹಾದಿಯಲಿ ಗೆಜ್ಜೆಗಳ ದನಿಯಿಲ್ಲ!   ನೋಡ ನೋಡುತ ಬತ್ತುತಿದೆ ಜಲರಾಶಿ ಮಾಟ ಮಾಡುತ ಏರಿಳಿಯುತಿದೆ ಮೇಘರಾಶಿ ಉರಿಯುವ ರವಿಯು ತಂಪಾಗಿ ವಿರಮಿಸಿ ಸೀಳಿದ ಭುವಿಯ ನೋಡಿ ಶಶಿಯೂ ಕಸಿವಿಸಿ…!   ಕೆಸರ ಮಾಸದೆ ಉಳಿದ ತಾಮರೆಯಲ್ಲಿ ಒಂದು ಹನಿ...

5

ನೆನಪಿನ ಅಲೆಯಲ್ಲಿ…..

Share Button

ಮೂರು ದಶಕಗಳ ಹಿಂದಿನ ಕಥೆ. ಪತಿಯ ಉನ್ನತ ವ್ಯಾಸಂಗಕ್ಕಾಗಿ ಐದು ವರ್ಷ ಉದಯಪುರದಲ್ಲಿದ್ದೆವು. ನಮ್ಮ ಹತ್ತಿರದ ಸಂಬಂಧಿ  ಹಾಗೂ ನಮ್ಮವರ  ಮಾರ್ಗದರ್ಶಕರೂ  ಆಗಿದ್ದ ದಾ.ಸಿ.ವಿ.ಭಟ್  ಅವರ ಮನೆಗೆ ಹೋಗಿ ಹಿಂತಿರುಗಿ  ಬರುತ್ತಿದ್ದೆವು.ಮಡಿಲಲ್ಲಿ  ಆರು  ತಿಂಗಳ ಪುಟ್ಟ  ಮಗಳನ್ನು ಕೂರಿಸಿ ಲೂನದಲ್ಲಿ ಬರುತ್ತಿದ್ದೆವು. ಸ್ವಲ್ಪ ದೂರ ಬರುವಷ್ಟರಲ್ಲಿ ಸೆರಗು ಜಗ್ಗಿದ೦ತಾಯಿತು.ಏನೆಂದು ತಿಳಿಯುವಷ್ಟರಲ್ಲಿ ಲೂನ ವಾಲಿ ನಾನು  ಮಾರ್ಗದಲ್ಲಿ ಬಿದ್ದಿದ್ದೆ.ಸೀರೆಯ ಸೆರಗು ಲೂನದ ಚಕ್ರಕ್ಕೆ ಸಿಕ್ಕಿ...

0

ಸೆಂಟೋಸದಲ್ಲಿ ಸಾರಿಗೆ….ಮೊನೊ ರೈಲ್

Share Button

2008 ಎಪ್ರಿಲ್ ತಿಂಗಳಲ್ಲಿ, ಸಿಂಗಾಪುರದ ಸೆಂಟೋಸ ದ್ವೀಪದಲ್ಲಿ, ಮೂರು ದಿನಗಳ ಮಟ್ಟಿಗೆ ವಾಸವಾಗಿದ್ದೆ.  ಅಲ್ಲಿನ  ಹಲವಾರು ಪ್ರೇಕ್ಷಣೀಯ ವಿಚಾರಗಳ ಜತೆಗೆ , ಪ್ರವಾಸಿಗಳಿಗೆ ಒದಗಿಸಲಾದ ಸಾರಿಗೆ ಸೌಲಭ್ಯ ನನಗೆ ಅದ್ಬುತವೆನಿಸಿತು.  ನಾವು ಉಳಕೊಂಡಿದ್ದ ಹೋಟೆಲ್ ನಿಂದ ಅನತಿ ದೂರದಲ್ಲಿದ್ದ ‘ಅಂಡರ್ ವಾಟರ್ ವರ್ಲ್ಡ್’ ನೋಡಲು ಹೊರಟೆವು. “ಇಲ್ಲೆ...

0

ಏನಿದ್ದರೇನು……..?

Share Button

ತಾಳು ಮನವೇ ತಾಳು ಆಲಿಸೆನ್ನಯ ಗೋಳು ಕಣ್ತೆರೆದು ಮೌನ ಮುರಿದು ಪ್ರೇಮಿಸೆನ್ನಯ ಬಾಳು…!   ಹೆರುವವಳು ತಾಯವ್ವ, ನಡೆಸುವಳು ಅಕ್ಕವ್ವ ಆಟದೊಳಗೆ ನೋವ ಮರೆಸುವಳು ತಂಗವ್ವ ದುಖಃ ನುಂಗಿ ಬೆಳೆಸುವವಳು ಸಾಕವ್ವ ಏನಿದ್ದರೇನು… ಭುವಿಗಿಳಿಯುವ ಮೊದಲೇ ಬ್ರೂಣದೊಳಗಿನ ಹತ್ಯೆ ಯಾಕವ್ವ….?   ಪ್ರೀತಿಸೋಕೆ ಬೇಕು, ರಮಿಸೋಕೂ ಬೇಕಯ್ಯ ಸುಖವ ನೀಡಿ ಸಲಹುವವಳು ಅವಳಯ್ಯ ಜೀವನದೆತ್ತರಕೂ ಅವಳದೇ ನೆರಳಯ್ಯ ಏನಿದ್ದರೇನು… ಹಣದಾಸೆಗೆ, ಕಾಮದಾಹಕೆ ಅವಳ ಹತ್ಯೆ ಯಾಕಯ್ಯ….?   ವಿದ್ಯೆಯಲೂ ಹಿಂದಿಲ್ಲ, ಬುದ್ದಿಯಲೂ ಹಿಂದಿಲ್ಲ ಪ್ರತೀ ರಂಗದಲೂ ಸಾಧನೆಗೆ ಬರವಿಲ್ಲ ಹೆಣ್ಣಿರದ ಜಗಕೆ ಜೀವವೇ ಇಲ್ಲ ಏನಿದ್ದರೇನು… ಅನಾಚಾರ, ಅತ್ಯಾಚಾರ ಹಿಂಸೆಗೆ ಬಲಿಯಿನ್ನೂ ತಪ್ಪಿಲ್ಲ…..!     ಅಶೋಕ್. ಕೆ. ಜಿ. ಮಿಜಾರು.     +9

3

ಅರಣ್ಯ ಸಂಪತ್ತನ್ನು ರಕ್ಷಿಸುವ ಕುರಿತು

Share Button

ಪ್ರತಿನಿತ್ಯ ದಿನ ಪತ್ರಿಕೆಗಳಲ್ಲಿ ಮಾನವ ಮನುಷ್ಯರ ಮೇಲೆ ನಡೆಸುತ್ತಿರುವ ದೌರ್ಜನ್ಯಗಳನ್ನು ನೋಡುತ್ತಿದ್ದರೆ ಮಾನವ ಮೃಗಗಳಿಗಿಂತ ಕಡೆ ಎಂದೆನಿಸುತ್ತದೆ,ಒಂದು ಕಾಲದಲ್ಲಿ ನಮ್ಮ ಭವ್ಯ ಸಂಸ್ಕೃತಿಗೆ ಹೆಸರಾದ ದೇಶದಲ್ಲಿ ಇಂದು ಸಾಮಾಜಿಕ ನೀತಿ ಎಷ್ಟು ಹೀನಾಯ ಪರಿಸ್ಥಿತಿಯಲ್ಲಿದೆ ಎಂಬುದನ್ನು ಯೋಚಿಸಿದರೆ ದುಃಖವಾಗುತ್ತದೆ. ಈ ರೀತಿ ಇರುವಾಗ ಇನ್ನೂ ಪ್ರಾಣಿ ಪಕ್ಷಿಗಳ...

2

Filler Words in English

Share Button

“Umm, I saw this really huge building.. you know in the middle of ahh.. the street near M.G. Road…..you know…. that street that’s like.. . really deserted”  Filler words are nothing but empty, unneeded...

Follow

Get every new post on this blog delivered to your Inbox.

Join other followers: