ಕಾದಂಬರಿ: ನೆರಳು…ಕಿರಣ 24
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಅಷ್ಟರಲ್ಲಿ ನಾರಾಣಪ್ಪ ಹಿತ್ತಲಲ್ಲಿದ್ದ ಅತ್ತೆ ಸೊಸೆಯನ್ನು ಕೂಗುತ್ತಾ ಬಂದರು. “ಅಮ್ಮಾ ಚಿಕ್ಕಮ್ಮನವರ ಸಂಗೀತದ ಗುರುಗಳು ಗೌರಿಯಮ್ಮ ಬಂದಿದ್ದಾರೆ. ಹಾಲಿನಲ್ಲಿ ಕೂಡಿಸಿ ಬಂದಿದ್ದೇನೆ ಬನ್ನಿ” ಎಂದು ಹೇಳಿದರು. ‘ಹೌದೇ ! ಬಾ ಭಾಗ್ಯಾ” ಎಂದು ತಾವೇ ಮುಂದಾಗಿ ಹೊರಟುಬಂದರು ಸೀತಮ್ಮ. ಭಾಗ್ಯ ಅವರನ್ನು ಹಿಂಬಾಲಿಸಿದಳು....
ನಿಮ್ಮ ಅನಿಸಿಕೆಗಳು…