Category: ಗಾದೆ ಮಾತು

4

ಗಾದೆಗೊಂದು ಕಥೆ..

Share Button

“ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತ ಮೇಲು” ಈ ಭೂಮಿಗೆ ಸೌಂದರ್ಯದ ಮೆರುಗನ್ನು ತಂದುಕೊಡುವುದೆಂದರೆ ಅದು ಹಸಿರು ವನಗಳು. ಇಂತಹ ವನಗಳ ಮಧ್ಯೆ ಅಲ್ಲಲ್ಲೇ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದರು. ಅವರ ಊಟ, ನೋಟ, ಉಡುಗೆ, ತೊಡುಗೆ ಎಲ್ಲರಿಗಿಂತ ಭಿನ್ನವಾಗಿದ್ದು ನೋಡುಗರ ಮನಸೆಳೆಯುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಅವರ ಮುಗ್ಧತೆಯ...

20

ಬೆಂದಷ್ಟು ಆರಲು ಸಮಯವಿಲ್ಲ

Share Button

ನಾನು ಪದೇ ಪದೇ ನೆನಪು ಮಾಡಿಕೊಳ್ಳುವಂತಹ, ಇದು ಅಕ್ಷರಶಃ ಸತ್ಯ ಅನ್ನಿಸುವಂತಹ ಒಂದು ನುಡಿಗಟ್ಟು “ಬೆಂದಷ್ಟು ಆರಲು ಸಮಯವಿಲ್ಲ“. ಈ ನುಡಿಗಟ್ಟನ್ನು ನಾನು ಪ್ರಥಮ ಬಾರಿಗೆ ಓದಿದ್ದು ನನ್ನ ಆಟೋಗ್ರಾಫ್ ಪುಸ್ತಕದಲ್ಲಿ. ಗತದ ನೆನಪನ್ನು ಮೆಲುಕು ಹಾಕುವಾಗಲೆಲ್ಲಾ ಧುತ್ತನೆಂದು ನೆನಪಾಗುವುದು ಅಂತಿಮ ಬಿಎಸ್ಸಿಯ ಕೊನೆಯ ದಿನಗಳು. ಸಹಪಾಠಿಗಳೆಲ್ಲರ...

1

ಆಯ್ಕೊಂಡಿರುವ ಕೋಳಿ ಕಾಲು ಮುರುದಾಂಗೆ

Share Button

ಸಿದ್ದಮ್ಮ ಒಂದು ದೊಣ್ಣೆಗೆ ಮಚ್ಚು ಸಿಕ್ಕಿಸಿ ನಮ್ಮ ಮನೆ ಅಂಗಳದ ಹಿಂದೆ ಮುಂದೆ ದಂಡಿಯಾಗಿ ಬೆಳೆದಿದ್ದ ಹುಲ್ಲು ಸವರುತ್ತಿದ್ದಳು. ಅದನ್ನು ನೋಡಿ ನನಗೆ ಆಶ್ಚರ್ಯ ತಡೆಯಲಾಗಲಿಲ್ಲ. ಯಾವುದೇ ಕೆಲಸವನ್ನಾದರೂ ಅಷ್ಟೆ ಹೇಳದಿದ್ದರೆ ಒಂದು ಹುಲ್ಲುಕಡ್ಡಿಯನ್ನೂ ಅತ್ತ ಸರಿಸದ ಸಿದ್ದಮ್ಮ ಇವತ್ತೇಕೆ ಇದ್ದಕ್ಕಿದ್ದಂತೆ ಈ ಕಾರ್ಯಕ್ಕೆ ಕೈ ಹಾಕಿದಳು?...

4

‘ಹಾಸಿಗೆ ಇದ್ದಷ್ಟು ಕಾಲು ಚಾಚು’

Share Button

ನಮ್ಮ ಹಿರಿಯರ ಜೀವನಾನುಭವದ ಮೂಸೆಯಲ್ಲಿ ಬೆಂದು ಹೊರಹೊಮ್ಮಿದ ಅನರ್ಘ್ಯ ನುಡಿಮುತ್ತುಗಳೇ ಗಾದೆ ಮಾತುಗಳಾಗಿ, ಮುಂದಿನ ಪೀಳಿಗೆಯ ಜೀವನ ಪಥಕ್ಕೆ  ಹಿಡಿದ ಪ್ರಣತಿಯಂತಿವೆ. ಕೆಲವೇ ಕೆಲವು ಶಬ್ದಗಳಲ್ಲಿ ರಚಿತವಾಗುವ ವಾಮನಾಕಾರದ ವಾಕ್ಯವು ತ್ರಿವಿಕ್ರಮನೆತ್ತರದ ಅಗಾಧ ಅರ್ಥವನ್ನು ಒಳಗೊಂಡಿರುವುದೇ ಇದರ ವಿಶೇಷತೆ. ಇದೊಂದು ಗಾದೆ ಮಾತು..’ಹಾಸಿಗೆ ಇದ್ದಷ್ಟು ಕಾಲು ಚಾಚು’....

3

ಶೆಟ್ಟಿಗೇನು ಕೆಲಸ ಅಳೆಯುವುದು ಸುರಿಯುವುದು

Share Button

ಮನೆಯ ಒಳಾಂಗಣದ ವಿನ್ಯಾಸವನ್ನು ಅಂದರೆ ಸೋಫಾ, ಕುರ್ಚಿ, ದಿವಾನ್ ಎಂಬ ಸಲಕರಣೆಗಳನ್ನು ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ ಎಂದು ಇರುವ ಸ್ಥಳದಲ್ಲೇ ಆಚೀಚೆ ಬದಲಾಯಿಸುವ ಕೆಲಸ ನನಗೆ ಬಹಳ ಅಚ್ಚುಮೆಚ್ಚು. ಹೀಗೆ ಒಂದುಸಲ ದಿವಾನನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಇಡಬೇಕೆಂದು ಅದನ್ನು ಹಿಡಿಯಲು ಬಲಗೈ ಬಂಟಿ...

8

ಆಡು ಮಾತಿನಲ್ಲಿ ಗಾದೆಗಳ ಬಳಕೆ..

Share Button

ಹೀಗೊಂದು ಹರಟೆ ಕಾಲಘಟ್ಟ: ಎಪ್ಪತ್ತು ಎಂಭತ್ತರ ದಶಕ. ರಮ, ಅನಿತ, ರೂಪ ,ಶಶಿ (ಎಲ್ಲ ಮಧ್ಯಮ ವರ್ಗದ  ಗೃಹಿಣಿಯರು) ರಮ: (ಬೆವರೊರೆಸಿಕೊಳ್ಳುತ್ತ) ಅಲ್ಲ “ಪಾಪಿ ಪಾತಾಳ ಹೊಕ್ಕರೂ ಮೊಣಕಾಲುದ್ದ ನೀರು“ ಅಂತ ಈ ಬೀದಿ ಎಲ್ಲ ತಿರುಗಿದರೂ ಒಂದು ಲೋಟ ಸಕ್ಕರೆ ಸಿಗಲಿಲ್ವೇ . ಆ ಹಾಳು...

Follow

Get every new post on this blog delivered to your Inbox.

Join other followers: