Category: ವಿಶೇಷ ದಿನ

4

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ?

Share Button

ಸ್ತ್ರೀ ಪರ ಲೇಖನಗಳನ್ನು ಬರೆದು ಅವಳ ಮೇಲಾಗುತ್ತಿರುವ ದೌರ್ಜನ್ಯ ಅನ್ಯಾಯಗಳ ಬಗ್ಗೆ ಬರೆಯುವಾಗ ಗೆಳತಿ ಮಂಜುಳಾಕುಮಾರಿ ಈ ವಿಷಯದ ಬಗ್ಗೆ ನನ್ನ ಗಮನ ಸೆಳೆದಳು. ಗಂಡು ಮಕ್ಕಳ ಬಗೆಗಿನ ಪಕ್ಷಪಾತ ಭಾವನೆಯಾಗಲಿ ಮನೆಗೆ ಬಂದ ಸೊಸೆಯ ಮೇಲಿನ ಹಿಂಸಾತ್ಮಕ ಪ್ರವೃತ್ತಿಯಾಗಲಿ ಇವೆಲ್ಲವೂ ಮನೆಗಳಲ್ಲಿ ಬೇರೂರುವುದು ಮನೆಯ ವಾತಾವರಣದಿಂದ...

5

‘ಮೈಸೂರು ಆಕಾಶವಾಣಿ’ಯೊಂದಿಗೆ ಸುಮಧುರ ಬಾಂಧವ್ಯದ ಬೆಸುಗೆ: ‘ಸಮುದ್ಯತಾ ಕೇಳುಗರ ಬಳಗ!’.

Share Button

ಎಷ್ಟೇ ತಂತ್ರಜ್ಞಾನ ಮುಂದುವರಿದಿದ್ದರೂ ಕೂಡ ಸಂಪರ್ಕ ಮಾಧ್ಯಮಗಳಲ್ಲಿ “ಆಕಾಶವಾಣಿ” ಇವತ್ತಿನವರೆಗೂ ಕೂಡ ತನ್ನತನವನ್ನು ಕಾಯ್ದುಕೊಂಡಿದೆ. ವರ್ಷದಿಂದ ವರ್ಷಕ್ಕೆ… ಒಂದಲ್ಲ ಒಂದು ರೀತಿಯಲ್ಲಿ….. ಸದಭಿರುಚಿಯ ಕಾರ್ಯಕ್ರಮಗಳ ಸವಿ, ಸಿಹಿ ಹೂರಣದ ಮಹಾಪೂರವನ್ನು ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಕೇಳುಗರಿಗೆ  ಉಣಬಡಿಸುತ್ತಾ, ತಾನು ಬೆಳೆದು, ಕೇಳುಗ ವರ್ಗದವರನ್ನು ಕೂಡ ಬೆಳೆಸುತ್ತಿರುವ...

14

ರೇಡಿಯೋ-ನೆನಪುಗಳ ಸುತ್ತ

Share Button

ಫೆಬ್ರವರಿ 13 ವಿಶ್ವ ರೇಡಿಯೋ ದಿನವಂತೆ! 2012 ರಿಂದ ಈ ದಿನಾಚರಣೆ ನಡೆಯುತ್ತಿದೆಯಂತೆ! ಅಂದ ಹಾಗೆ ನಾನೀಗ ರೇಡಿಯೋ ಅಂದರೆ ಏನು? ಅದು ಹೇಗೆ ಕಾರ್ಯ ನಿರ್ವಹಿಸುತ್ತದೆಯೆಂದು ಬರೆಯುವುದಿಲ್ಲ. ವಿಶ್ವ ರೇಡಿಯೋ ದಿನಾಚರಣೆ ಬಗ್ಗೆಯೂ ಬರೆಯುವುದಿಲ್ಲ. ಯಾಕೆಂದರೆ ಈಗ ಮೊಬೈಲ್ ಒಂದು ಕೈಯಲ್ಲಿ ಇದ್ದರೆ ಮುಗಿಯಿತು. ಅಲ್ಲಿ...

4

ಸ್ಕಂದ ಷಷ್ಠಿ

Share Button

ಕಾರ್ತೀಕ ಮಾಸ ಕಳೆದು ಮಾರ್ಗಶಿರ ಮಾಸ ಆರಂಭವಾಯಿತೆಂದರೆ ಮೊದಲ ಆರನೆಯದಿನ ಆಚರಿಸುವ ಹಬ್ಬವೇ ಚಂಪಾ ಷಷ್ಠಿ. “ಶ್ರೀ ಜುಷ್ಟಃ ಪಂಚಮೀಂ ಸ್ಕಂದಸ್ತಸ್ಮಾಚ್ಛ್ರೀ ಪಂಚಮಿ ಸ್ಮೃತಾ / ಷಷ್ಠ್ಯಾಂ ಕೃತಾರ್ಥೊಭೂದ್ಯಸ್ತಸ್ಮಾತ್ ಷಷ್ಠಿ ಮಹಾತಿಥಿಃ//”. ಸ್ಕಂದನು ದೇವಸೇನೆಯನ್ನು ವಿವಾಹಮಾಡಿಕೊಂಡು ಶ್ರೀ ಯೋಗವನ್ನು ಪಡೆದ ದಿವಸ ಶ್ರೀ ಪಂಚಮಿ….ಹಾಗೇ ತಾರಕಾಸುರನನ್ನು ಸಂಹಾರ...

3

ಮಕ್ಕಳೊಂದಿಗೆ ಮಕ್ಕಳಾಗಿ…

Share Button

ಮಕ್ಕಳಿದ್ದರೆ ಮನೆ ಏನೋ ಒಂದು ರೀತಿಯಲ್ಲಿ ಲವಲವಿಕೆಯಿಂದ ಇರುತ್ತದೆ!. ನಾವು ಹೊರಗಡೆಯಿಂದ….. ಕೆಲಸದ ಒತ್ತಡಗಳೊಂದಿಗೆ…. ಮನೆಗೆ ಬಂದಾಗ, ಮನೆಯೊಳಗೆ ಮುಗ್ದ ಮಗುವಿನ, ನಗುವಿನ ಸ್ವಾಗತ ಎಲ್ಲಾ ಒತ್ತಡವನ್ನು ಕ್ಷಣಾರ್ಧದಲ್ಲಿ ನಿವಾರಿಸಿಬಿಡುತ್ತದೆ!. ಆ ದಿವ್ಯ ಶಕ್ತಿ ಮಕ್ಕಳಲ್ಲಿದೆ. “ಮಕ್ಕಳು ದೇವರಿಗೆ ಸಮಾನ” ಎನ್ನುವ ಮಾತಿದೆ. ಮಕ್ಕಳು ಬಾಲ್ಯದಲ್ಲಿ ಏನೇ...

5

ಕನ್ನಡಾಂಬೆಯ ಕರುನಾಡು

Share Button

ಸೃಷ್ಟಿಸಿರುವನು ಭಗವಂತನು ಸಗ್ಗವನು ಭುವಿಯಲ್ಲಿಕನ್ನಡಾಂಬೆಯ ಕರುನಾಡಿನ ಪುಣ್ಯಕರ ಕ್ಷೇತ್ರದಲ್ಲಿ/ಹಲವಾರು ಹರಿಯುವ ಪವಿತ್ರ ನದಿಗಳ ತೀರದಲ್ಲಿ/ಮಲೆನಾಡಿನ ಸಹ್ಯಾದ್ರಿಯ ಮಲೆಗಳ ಬುಡಗಳಲ್ಲಿ/ಶೃಷ್ಟಿಸಿರುವನು ಭಗವಂತನು ಸಗ್ಗವನು ಭುವಿಯಲ್ಲಿ ಕರುಣೆಯಿಂದ ಕೆತ್ತಿರುವನು ಕನ್ಸೆಳೆಯುವ ದೇಗುಲಗಳ/ಕಲ್ಲು ಕಲ್ಲುಗಳಲ್ಲಿ ಹಾಡಿಸಿರುವನು ಸುಸ್ವರ ಮಾಧುರ್ಯಗಳ/ಸಿಂಪಡಿಸಿರುವನು ಪರಿಮಳ ಚೆಲ್ಲುವ ಶ್ರೀಗಂಧ ಮರಗಳ/ಮಾರ್ಧ್ವನಿಸಿರುವನು ಕನ್ನಡದ ಕವಿ ಕೋಗಿಲೆಯ ಹಾಡುಗಳ/ ಕನ್ನಡಾಂಬೆಯ ಕರುನಾಡಿನ…… ಸಿಂಪಡಿಸಿರುವನು ಎಲ್ಲೆಡೆ...

7

ಬೆಳಕಿನ ಹಬ್ಬ

Share Button

ಕುಳಿರ್ಗಾಳಿ ಕೈಗೂಡಿಕಿರುವರ್ಷ ಜೊತೆಗೂಡಿಮಿಂಚಿನಾರತಿ ಎತ್ತಿತಾ ಮೇಘಾವಳಿಗಂಗೆಗಾರತಿ ಬೆಳಗಿತೈಲಾಭ್ಯಂಜನದ ಜೊತೆಗೆಸಿಹಿಭಕ್ಷವನು ತಿನುವ ದೀಪಾವಳಿ ಹೊಸ ಬಟ್ಟೆಗಳ ತೊಟ್ಟುಹರುಷದಲಿ ಸಿಂಗರಿಸಿಲಕ್ಷ್ಮಿಪೂಜೆಯ ಗೈವ ದೃಶ್ಯಾವಳಿಬೆಳಗುತಿಹ ಪ್ರಣತಿಗಳಹೊನ್ನ ಬೆಳಕಿನ ನಡುವೆಹರುಷದಾ ಸಿರಿ ಸುರಿವ ರತ್ನಾವಳಿ ಬಲಿಯೇಂದ್ರನೈತಂದುಪೂಜೆಗೊಳ್ಳುವ ಪರಿಯುಅತಿಚಂದದಾರತಿಯ ಪ್ರಭಾವಳಿಗೋಮಾತೆ ತುಳಸಿಯರಆರಾಧಿಸುವ ಭಕ್ತಿನೀಡುತಲಿ ಜಗಬೆಳಗೊ ಚಂದ್ರಾವಳಿ ಪ್ರೀತಿ ಸೌಹಾರ್ದಗಳತೈಲವನು ತುಂಬಿಸುತಮನಸು ಬೆಳಗಿಸೊ ಈ ಜ್ಯೋತ್ಸ್ನಾವಳಿದ್ವೇಷ...

8

ದೀಪಾವಳಿ

Share Button

ಅನನ್ಯ ಭಕ್ತಿಯಿ಼ದ ಮಾಲಿಂಗನ ಬಳ್ಳಿಯಿಂದಅಲಂಕರಿಸಿದ ಗಂಗೆಯನು ಪೂಜಿಸಿ,ಮನೆಗೆ ತಳಿರು ತೋರಣ ರಂಗೋಲಿಗಳ ಮೆರಗು ತಂದುಹಬ್ಬದ ವಾತಾವರಣ ಮೂಡಿಸಿಅಮ್ಮ/ಅಜ್ಜಿಯರಅಮೃತ ಹಸ್ತದಿಂದ ಎಣ್ಣೆಶಾಸ್ತ್ರ ಮುಗಿಸಿಆರತಿ ಮಾಡಿಸಿಕೊಂಡು ಆರತಿ ತಟ್ಟೆಯಲಿಆರತಿ ಮಾಡಿದವರಿಗೆ ಯಥಾಶಕ್ತಿ ಹೊಸ ನೋಟುಹಾಕಿಆಯುಷ್ಯವಂತನಾಗು/ಳಾಗುಭಾಗ್ಯವಂತನಾಗು/ಳಾಗು ಎಂಬಆಶೀರ್ವಚನದೊಂದಿಗೆಅಭ್ಯಂಜನ ಸ್ನಾನ ಮುಗಿಸಿಕೊಂಡುಆಕಾಶಬುಟ್ಟಿ ತೂಗಿಹಾಕಿ ದೀಪ /ಹಣತೆ ಬೆಳಗಿಅಚ್ಚುಕಟ್ಟಾಗಿ ಹೊಚ್ಚುಹೊಸ ಬಟ್ಟೆ ಹಾಕಿಕೊಂಡುಅಮಾವಾಸ್ಯೆಯಂದು ಲಕ್ಷ್ಮೀಪೂಜೆ ಮಾಡಿಅಂಗಡಿಗಳ...

8

ಬೆಳಕಿನ ಹಣತೆ

Share Button

ಮನದ ದುಗುಡ ಕಳೆಯೋಣಬಾಳ ಕತ್ತಲ  ಗೆದ್ದು ನಿಲ್ಲೋಣಎಣಿಕೆಗೆ  ಸಿಗದ ದೀಪಾವಳಿಯಹಣತೆಯಲಿ ಎಣ್ಣೆಯೊಡನೆಬತ್ತಿಯಾಗುತ  ಲೀನವಾಗೋಣ | ಕಗ್ಗತ್ತಲಿನಿಂದ ಬೆಳಕಿನೆಡೆಗೆಸಾಗುವ ಆಸೆಯ ಹೊತ್ತುಕಷ್ಟಗಳ ನಡುವೆ ಒಂದಷ್ಟುಬೆಳಕನರಸುವ ಭರವಸೆ ಹೊತ್ತುದೀಪದಿಂದ ದೀಪ ಹಚ್ಚೋಣ | *ತಮಸೋಮಾ ಜ್ಯೋತಿರ್ಗಮಯಾ*ಎನುತ ಸ್ನೇಹಮಮತೆಯ ಹಂಚುತಒಲುಮೆಯ ಗೆಳೆಯರ ಕುಾಡುತಬಂಧುಗಳ ಬಂಧನ ಬೆಸೆಯುತಪ್ರೀತಿಯ ಹಣತೆ ಹಚ್ಚೋಣ | ಹಣತೆಯಾರಿದ...

7

ನನ್ನವಳು ದೀಪಾವಳಿ ಪಟಾಕಿ

Share Button

ಪಟಾಕಿ ಹಾರಿಸಲು ದೀಪಾವಳಿಯನ್ನೇ ಕಾಯಬೇಕಿಲ್ಲನನ್ನಾಕೆ ಯಾವ ವಿಧದ ಪಟಾಕಿಗೂ ಕಡಿಮೆಯಿಲ್ಲ. ಯಾವಾಗಲೂ ಸಿಡಿಸಿಡಿಯೆನ್ನುತ್ತಿರುತ್ತಾಳೆ ಚಿನಕುರುಳಿಯಂತೆಅಕ್ಕಪಕ್ಕದವರೊಡನೆ ಜಗಳದಲ್ಲಿ ಸಿಡಿಯುತ್ತಾಳೆ ಆಟಂಬಾಂಬಿನಂತೆ ಅತ್ತೆ ಮಾವನೊಡನೆ ಬುಸುಗುಟ್ಟುತ್ತಿರುತ್ತಾಳೆ ಸರ್ಪಾಸ್ತ್ರದಂತೆನಮ್ಮಕಡೆ ನೆಂಟರುಗಳು ಬಂದಾಗ ವಟಗುಟ್ಟುತ್ತಾಳೆ ಪಟಾಕಿಸರದಂತೆ ಅವಳ ಕಡೆ ನೆಂಟರು ಬಂದಾಗ ಅರಳುತ್ತಾಳೆ ಪ್ರೀತಿಯ ಹೂಬಾಣದಂತೆಗೆಳತಿಯರು ಇವಳನ್ನು ಹೊಗಳುತ್ತಿರುವಾಗ ಏರುತ್ತಾಳೆ ರಾಕೆಟ್ಟಿನಂತೆ ಕೆಲಸದವಳೊಡನೆ...

Follow

Get every new post on this blog delivered to your Inbox.

Join other followers: