ಸ್ಟಾರ್ಟ್ ಅಪ್ಗೆ ನೂರಾರು ದಾರಿ
ವಾಟ್ಸ್ ಆಪ್ ಕಂಪನಿಯನ್ನು 19 ಶತಕೋಟಿ ಡಾಲರ್ಗೆ (1.20 ಲಕ್ಷ ಕೋಟಿ ರೂ.) ಮಾರಾಟ ಮಾಡುವುದರೊಂದಿಗೆ ಇತ್ತೀಚೆಗೆ ಅಮೆರಿಕದ ಸಿಲಿಕಾನ್ ಕಣಿವೆಯಲ್ಲಿ ಶತಕೋಟ್ಯಧಿಪತಿಯಾಗಿ ಹೊರಹೊಮ್ಮಿದವರು ಜಾನ್ ಕೋಮ್. ಇವರೂ ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್, ಜುಕರ್ಬರ್ಗ್ ಅವರಂತೆಯೇ ಕಾಲೇಜು ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿದವರು. ಹೊಸ ಬಗೆಯ ಆಲೋಚನೆ,...
ನಿಮ್ಮ ಅನಿಸಿಕೆಗಳು…