Category: ಸ್ಮಾರ್ಟ್ ಜಗತ್ತು

0

ಹಳೆ PF ದುಡ್ಡಿನ ಕ್ಷಿಪ್ರ ವರ್ಗಾವಣೆಗೆ Online ವ್ಯವಸ್ಥೆ

Share Button

ನೀವು ಬಹುಶಃ ಮರೆತೇ ಹೋಗಿರುವ, ಹಳೆಯ ಪಿ‌ಎಫ್ ಖಾತೆಯಲ್ಲಿ ನಿಮಗೋಸ್ಕರ ಕಾಯುತ್ತಿರುವ ಹಣವನ್ನು ಮತ್ತೆ ನಿಮ್ಮದಾಗಿಸಿಕೊಳ್ಳಲು ಹಿಂಜರಿಯುವುದೇತಕ್ಕೆ? ಮಾರುಕಟ್ಟೆಯ ಅಂದಾಜು ಪ್ರಕಾರ ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯಲ್ಲಿ ಸಾವಿರಾರು ಚಂದಾದಾರರಿಗೆ ಸೇರಿದ 26 ಸಾವಿರ ಕೋಟಿ ರೂ.ಗೂ ಹೆಚ್ಚು ಹಣ ನಿಷ್ಕ್ರಿಯ ಖಾತೆಗಳಲ್ಲಿ ಜಮೆಯಾಗಿದೆ. ಇಪಿ‌ಎಫ್‌ಒ ಇಂತಹ ಹಳೆ ಖಾತೆಗಳನ್ನು...

1

ನೂತನ ಸರಕು ಮತ್ತು ಸೇವಾ ತೆರಿಗೆ ವಿಧೇಯಕದ ಸುತ್ತಮುತ್ತ

Share Button

ಲೋಕಸಭೆಯಲ್ಲಿ ಇತ್ತೀಚೆಗೆ ಮಂಡನೆಯಾದ ನೂತನ ಸರಕು ಮತ್ತು ಸೇವಾ ತೆರಿಗೆ ಕುರಿತ ಸಾಂವಿಧಾನಿಕ ತಿದ್ದುಪಡಿ ವಿಧೇಯಕವನ್ನು “ ಸ್ವಾತಂತ್ರ್ಯೋತ್ತರ ಭಾರತದ ಅತಿ ದೊಡ್ಡ ತೆರಿಗೆ ಸುಧಾರಣೆ” ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಬಣ್ಣಿಸಿದ್ದಾರೆ. ದೇಶದ ಪರೋಕ್ಷ ತೆರಿಗೆ ಸಂಗ್ರಹದಲ್ಲಿ ಮಹತ್ವದ ಸುಧಾರಣೆಯ ಹೆಜ್ಜೆಯೆಂದು ಮಹತ್ವ ಪಡೆದಿರುವ...

2

ಕಡಿಮೆ ಬಡ್ಡಿ ದರದ ಸಾಲ ವಿತರಣೆಗೆ ಬಂದಿದೆ ಆನ್‌ಲೈನ್ ವೇದಿಕೆ

Share Button

  ಈಗ ನಿಮಗೆ ತುರ್ತಾಗಿ 1 ಲಕ್ಷ ರೂ. ಸಾಲದ ಅಗತ್ಯವಿದೆ ಎಂದಿಟ್ಟುಕೊಳ್ಳಿ. ಬ್ಯಾಂಕ್‌ನಲ್ಲಿ ವೈಯಕ್ತಿಕ ಸಾಲಕ್ಕೆ ಅರ್ಜಿ ಹಾಕಿದರೂ, ನಿಮ್ಮ ಕ್ರೆಡಿಟ್ ಸ್ಕೋರ್, ಮರು ಪಾವತಿಯ ಸಾಮರ್ಥ್ಯವನ್ನು ಅಳೆದೂ ತೂಗಿ ಶೇ.18-24 ರಷ್ಟು ಬಡ್ಡಿ ದರದಲ್ಲಿ ಸಾಲವನ್ನು ಕೊಡಬಹುದು. ಇದೇ ಸಂದರ್ಭ ದೇಶದ ಮತ್ತಾವುದೋ ಮೂಲೆಯಲ್ಲಿ ವಾಸಿಸುತ್ತಿರುವ ವ್ಯಕ್ತಿಯ...

1

ಷೇರುಗಳಲ್ಲಿ ಪಿಎಫ್ ಹೂಡಿಕೆ, ಸಾಮಾನ್ಯನ ನಿವೃತ್ತಿ ಬದುಕಿಗೆ ಲವಲವಿಕೆ?

Share Button

ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯಲ್ಲಿನ (ಇಪಿಎಫ್‌ಒ) 6 ಲಕ್ಷ ಕೋಟಿ ರೂ.ಗೂ ಹೆಚ್ಚು ನಿಧಿಯಲ್ಲಿ ನಿರ್ದಿಷ್ಟ ಭಾಗವನ್ನು ಷೇರು ಮತ್ತು ಈಕ್ವಿಟಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬಗ್ಗೆ ಹಣಕಾಸು ಸಚಿವಾಲಯ ಪರಿಷ್ಕೃತ ಮಾರ್ಗದರ್ಶಿಯನ್ನು ಕಳೆದ ವರ್ಷ ಪ್ರಕಟಿಸಿತ್ತು. ನಿವೃತ್ತಿ ಮತ್ತು ಗ್ರಾಚ್ಯುಯಿಟಿ ಫಂಡ್‌ಗಳಲ್ಲಿ ಶೇ.30 ರಷ್ಟು ಮೊತ್ತವನ್ನು 2015 ರ ಏಪ್ರಿಲ್ 1 ರಿಂದ...

5

ಎಲ್ಲವೂ ಸುಲಭವಾಗಬೇಕು ಎಂಬುದು ಎಲ್ಲರ ಬಯಕೆ

Share Button

ಉತ್ಪಾದಕತೆಗೆ ಸೋಮಾರಿತನವೇ ಶತ್ರು. ಆದ್ದರಿಂದ ವಿಶ್ರಾಂತಿ ಮತ್ತು ಆಲಸ್ಯದ ನಡುವಿನ ಗೆರೆಯನ್ನು ಅರಿತುಕೊಳ್ಳಬೇಕು. ಆಗ ಅಗತ್ಯ ವಿಶ್ರಾಂತಿ ತೆಗೆದುಕೊಂಡು ಚೇತೋಹಾರಿಯಾಗಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಆದರೆ ವಿರಾಮದ ಬಳಿಕ ಪಡೆದ ಚೈತನ್ಯವನ್ನು ಗುರಿ ಸಾಧನೆಗೆ ಬಳಸಿಕೊಳ್ಳದೆ ಸಮಯವನ್ನು ವ್ಯರ್ಥಗೊಳಿಸಿದಾಗ ನಮಗೆ ಸಮಸ್ಯೆ ತಂದುಕೊಂಡಂತೆಯೇ ಸರಿ. ಕೇಳದಿದ್ದರೂ...

0

ರಿಟರ್ನ್ಸ್ ಸಲ್ಲಿಕೆಗೆ ಗಡುವು ತಪ್ಪಿಸಿಕೊಂಡಿದ್ದೀರಾ?

Share Button

  ರಿಟರ್ನ್ಸ್ ಸಲ್ಲಿಕೆಗೆ ಗಡುವು ತಪ್ಪಿಸಿಕೊಂಡಿದ್ದೀರಾ? ಅವಕಾಶ ಇನ್ನೂ ಇದೆ! ಕಳೆದ 2013-14 ರ ಸಾಲಿನಲ್ಲಿ ನಿಮ್ಮ ಗಳಿಕೆಗೆ ಸಂಬಂಧಿಸಿದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಜುಲೈ 31 ರ ಗಡುವನ್ನು ತಪ್ಪಿಸಿದ್ದೀರಾ? ಇದಕ್ಕಾಗಿ ಪರಿತಪಿಸುತ್ತಿದ್ದೀರಾ? ಆದರೆ ಚಿಂತೆ ಬೇಡ. ನೀವು ಯಾವುದೇ ದಂಡ...

2

ಬಜಾಜ್ ಸ್ಕೂಟರ್ ಯುಗಾಂತ್ಯ !

Share Button

ಹಮಾರಾ ಬಜಾಜ್ ! ಈ ಹೆಸರು ಕೇಳಿದೊಡನೆ 1960,70 ಮತ್ತು ಎಂಬತ್ತರ ದಶಕದ ಜನರ ಕಿವಿ ನಿಮಿರುತ್ತದೆ. ಭಾರತ ಉದಾರೀಕರಣ ನೀತಿಯನ್ನು ಅಪ್ಪಿಕೊಳ್ಳುವ ಮುನ್ನ ದೇಶಾದ್ಯಂತ ಮಧ್ಯಮವರ್ಗದ ಪ್ರತಿಷ್ಠೆಯ ಸಂಕೇತವೇ ಆಗಿತ್ತು ಬಜಾಜ್ ಸ್ಕೂಟರ್ ! ವರದಕ್ಷಿಣೆಯಾಗಿ ಸ್ಕೂಟರ್ ಕೊಟ್ಟರೆ ಅದರ ಗಮ್ಮತ್ತೇ ಬೇರೆ. ಇಡೀ ಸಂಸಾರ...

1

ಮ್ಯೂಚುವಲ್ ಫಂಡ್ ಎಂದರೆ ?

Share Button

ಮ್ಯೂಚುವಲ್ ಫಂಡ್ ಎಂದರೆ ಷೇರಿನಲ್ಲಿ ಹೂಡಿಕೆ ಮಾತ್ರವಲ್ಲ ಷೇರು ಸೂಚ್ಯಂಕಗಳು ಹಳೆಯ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿವೆ. ನೇರವಾಗಿ ಷೇರುಗಳಲ್ಲಿ ಹೂಡುವ ಸಾಧ್ಯತೆ ಇಲ್ಲದವರು ಮ್ಯೂಚುವಲ್ ಫಂಡ್‌ಗಳಿಗೆ ಮೊರೆ ಹೋಗುತ್ತಿದ್ದಾರೆ. ಆದರೆ ಮ್ಯೂಚುವಲ್‌ ಫಂಡ್‌ಗಳ ಬಗ್ಗೆ ಅನೇಕ ಮಿಥ್ಯೆಗಳು ಚಾಲ್ತಿಯಲ್ಲಿವೆ. ಈ ತಪ್ಪು ಕಲ್ಪನೆಗಳನ್ನು ಬಗೆಹರಿಸಿ ವಾಸ್ತವ ಏನೆಂಬುದನ್ನು...

4

‘ಟಿ‌ಎಲ್‌ಆರ್’ ಎಂಬ ಕ್ಲಾಸಿಕ್ ಕೆಮರಾ…

Share Button

    ‘ಟಿ‌ಎಲ್‌ಆರ್’ ಎಂದರೆ ಈಗಿನ ಫೇಸ್‌ಬುಕ್ ಜನರೇಶನ್ ಜನರು ಸ್ವಲ್ಪ ತಲೆಕೆಡಿಸಿಕೊಳ್ಳಬೇಕಾಗಬಹುದು. ಆದರೆ ಕೆಲವೇ ವರ್ಷಗಳ ಹಿಂದೆ ಛಾಯಾಗ್ರಹಣ ಮಾಡುತ್ತಿದ್ದವರಿಗಂತೂ ಕಿವಿ ನಿಮಿರುತ್ತದೆ. ಹೌದು! ಟಿ‌ಎಲ್‌ಆರ್ ಕೆಮರಾಗಳ ಆಕರ್ಷಣೆಯೇ ಅಂಥದ್ದು! ಈಗಿನ ಫೇಸ್‌ಬುಕ್ ಯುಗದಲ್ಲಿ ಸ್ವಲ್ಪ ಒಳ್ಳೆಯ ಸಂಬಳ ಬರುವಂತಹ ನೌಕರಿ ಹಿಡಿದಾತ ತನಗೊಂದು ಉತ್ತಮ...

Follow

Get every new post on this blog delivered to your Inbox.

Join other followers: