Category: ಪ್ರವಾಸ

10

ಅವಿಸ್ಮರಣೀಯ ಅಮೆರಿಕ-ಎಳೆ 5

Share Button

ಎರಡನೇ ದಿನದ ಎಡವಟ್ಟು..! ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ ಫ್ರಾನ್ಸಿಸ್ಕೋಕ್ಕೆ ನಾನೊಬ್ಬಳೇ ಸಪ್ತ ಸಾಗರಗಳನ್ನು ದಾಟಿ ಬಂದಿಳಿದಿದ್ದೆ. ಬಂದವಳನ್ನು ಮಕ್ಕಳು ಸ್ವಾಗತಿಸುವ ಬದಲು ನಾನೇ ಅವರನ್ನು ಸ್ವಾಗತಿಸುವಂತಾದುದು ತಮಾಷೆ ಎನಿಸುತ್ತಿದೆ ಈಗ. ಅಮೆರಿಕದ ಮೂರನೇ ಅತಿ ದೊಡ್ಡ ರಾಜ್ಯವಾದ ಕ್ಯಾಲಿಫೋರ್ನಿಯಾವು, ಸುಮಾರು 900 ಮೈಲುಗಳಷ್ಟು ಉದ್ದದ ಪೆಸಿಫಿಕ್...

9

ಅವಿಸ್ಮರಣೀಯ ಅಮೆರಿಕ-ಎಳೆ 4

Share Button

ಸಪ್ತ ಸಾಗರ ದಾಟಿ… ನಮ್ಮ ದೇಶ ಬಿಟ್ಟು  ಪರದೇಶದಲ್ಲಿ ಮೊತ್ತ ಮೊದಲ ಬಾರಿಗೆ ಕಾಲಿರಿಸಿದಾಗ ಸ್ವಲ್ಪ ವಿಚಿತ್ರವೆನಿಸಿದರೂ..ಖುಷಿಯಾಯ್ತು. ವಿಮಾನ ಇಳಿದಾಗ, ಜಗತ್ತಿನಲ್ಲಿ ಇಷ್ಟು ದೊಡ್ಡ , ಸುಂದರ ವಿಮಾನ ನಿಲ್ದಾಣವೂ  ಇರುತ್ತದೆ ಎಂಬುದನ್ನು ನಂಬಲೇ ಸಾಧ್ಯವಿಲ್ಲದಂತಾಯಿತು… ಎಲ್ಲೆಲ್ಲಿಯೂ ಥಳಥಳ..ವೈಭವದಲಂಕಾರ! ಚೀನಾ ದೇಶದ ಈ ಹಾಂಗ್ ಕಾಂಗ್ ಅಂತಾರಾಷ್ಟ್ರೀಯ...

7

ಅವಿಸ್ಮರಣೀಯ ಅಮೆರಿಕ-ಎಳೆ 3

Share Button

ಹಾಂಗ್ ಕಾಂಗ್ ನತ್ತ… ನನ್ನ ಗಾಬರಿಯ ಮಧ್ಯದಲ್ಲೇ, ಮುಂದಿನ ತಪಾಸಣಾ ಹಂತದಲ್ಲಿ, ಕೈಚೀಲದಲ್ಲಿದ್ದ ನೀರಿನ ಬಾಟಲಿ ಕಸದ ಬುಟ್ಟಿ ಸೇರಿತು! ಯಾವುದೇ ದ್ರಾವಣವನ್ನು ಕೈಚೀಲದಲ್ಲಿ ಒಯ್ಯಬಾರದೆಂಬ ವಿಷಯವನ್ನು ಮಕ್ಕಳು ತಲೆಗೆ ತುಂಬಿದ್ದರೂ, ಬಾಟಲಿಯಲ್ಲಿದ್ದ ನೀರು ಖಾಲಿ ಮಾಡಲು ಮರೆತೇ ಹೋಗಿತ್ತು! ಮುಂದಿನ ಹಂತದಲ್ಲಿ ದಿರುಸುಗಳ ತಪಾಸಣೆ..!. ಕೈಯಲ್ಲಿರುವ...

11

ಹೆಡತಲೆಯ ವಿಸ್ಮಯ

Share Button

ನಾನು ಹಲವಾರು ಬಾರಿ ‘ಹೆಡತಲೆ’ ಗ್ರಾಮಕ್ಕೆ ಭೇಟಿ ಕೊಟ್ಟಿದ್ದೇನೆ. ಹಲವು ದೇವಸ್ಥಾನಗಳು ನಮ್ಮಲ್ಲಿ ಕೆಲವು ಭಾವನೆಗಳನ್ನು, ನೆನಪುಗಳನ್ನು ಅಚ್ಚಳಿಯದೆ ಉಳಿಸಿಬಿಡುತ್ತವೆ. ಅಂತಹ ಒಂದು ಭವ್ಯ ಸುಂದರ ವಿಸ್ಮಯಕಾರಿ ದೇವಸ್ಥಾನದ ದರ್ಶನವೇ ಈ ಲೇಖನಕ್ಕೆ ಪ್ರೇರಣೆ. ‘ಹೆಡತಲೆ’ ಮೈಸೂರು ಜಿಲ್ಲೆಯ ನಂಜನಗೂಡಿನಿಂದ ಹನ್ನೆರಡು ಕಿ.ಮೀ. ದೂರದಲ್ಲಿರುವ ಒಂದು ಪುಟ್ಟಗ್ರಾಮ....

10

ಅವಿಸ್ಮರಣೀಯ ಅಮೆರಿಕ-ಎಳೆ 2

Share Button

ಎಳೆ 2 ವಿಮಾನ ನಿಲ್ದಾಣದಲ್ಲಿ ಏಕಾಂಗಿಯಾಗಿ ವೀಸಾ ನಮ್ಮ ಕೈ ಸೇರಿದ್ದರಿಂದ, ಮನಸ್ಸಲ್ಲಿ ಆಗಲೇ ಅಮೆರಿಕದಲ್ಲಿ ಇದ್ದಂತಹ ಸಂಭ್ರಮ!   ಅಲ್ಲಿಗೆ ಹೋಗುವ ದಿನ ನಿಗದಿಯಾಗಿ, ನಾಲ್ಕು ತಿಂಗಳು ಮುಂಚಿತವಾಗಿ ಸೀಟು ಕಾದಿರಿಸುವಿಕೆಯ ಕೆಲಸವು ಅಂತರ್ಜಾಲದ ಮೂಲಕ ನಡೆದು, ಅದರ ನಕಲು ಪ್ರತಿಯೊಂದು ನಮ್ಮ ಕೈಗೆ ಬಂದೇ ಬಿಟ್ಟಿತು....

13

ಅವಿಸ್ಮರಣೀಯ ಅಮೆರಿಕ: ವೀಸಾ ಕಸಿವಿಸಿ

Share Button

…ನನ್ನ ಅಮೆರಿಕ ಭೇಟಿಯ ನೆನಪಿನೆಳೆಗಳನ್ನು ಬಿಡಿಸುತ್ತಾ ನಿಮ್ಮ ಮುಂದೆ…….ಎಳೆ 1 ತೀರಾ ಹಳ್ಳಿಯಲ್ಲೇ ಹುಟ್ಟಿ ಬೆಳೆದು, ಅಲ್ಲಿಯ ಅಕ್ಕಪಕ್ಕದ ಪುಟ್ಟ ಪಟ್ಟಣಗಳಲ್ಲಿ ವಿದ್ಯಾಭ್ಯಾಸ ಪೂರೈಸಿ; ನೌಕರಿಯನ್ನೂ ಅಲ್ಲಿಯೇ ಹತ್ತಿರದಲ್ಲಿ ಪಡೆದು ಇಪ್ಪತ್ತು ವರ್ಷಗಳಾಗಿದ್ದರೂ, ನಮ್ಮ ದೇಶದೊಳಗಡೆಯೇ ದೂರ ಪ್ರವಾಸವೆಂದೂ ಹೋಗದವಳು, ಅಮೆರಿಕದಲ್ಲಿರುವ ಮಗಳು ಅಲ್ಲಿಗೆ ಬರ ಹೇಳಿದಾಗ...

12

ಹಿಮಗಿರಿಯ ಹಂದರದಲ್ಲಿ…ಹೆಜ್ಜೆ 5

Share Button

(ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು)ಹಿಂದೆ ಇದ್ದ ನಮ್ಮ ಗುಂಪಿನ ಮಿಕ್ಕ ಸದಸ್ಯರೆಲ್ಲಾ ಎಲ್ಲಿ? – ನಾನು ಕೇಳಿದೆ. ಇಲ್ಲಾ ಅಮ್ಮ, ಅವರಿಗೆಲ್ಲಾ ಆಮ್ಲಜನಕದ ಕೊರತೆಯಾಯಿತು, ಹಾಗಾಗಿ ಆಂಬ್ಯುಲೆನ್ಸ್ ಕರೆಸಿ, ಅವರು ಏಳೂ ಜನರನ್ನು ಕಳುಹಿಸಿಕೊಟ್ಟೆವು. ಮುಂದೆ ನಡೆದು ತಲುಪಿದವರನ್ನು ಬಿಟ್ಟರೆ ಈಗ ನಾವುಗಳು ಐದು ಜನ ಅಷ್ಟೆ...

7

ಹಿಮಗಿರಿಯ ಹಂದರದಲ್ಲಿ…ಹೆಜ್ಜೆ 4

Share Button

(ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು..) ಮುಂದೆ ಮುಂದೆ ನಡೆಯುತ್ತಾ ಇದ್ದ ಹಾಗೆ, ದೈಹಿಕ ಶಕ್ತಿ ಕುಂಠಿತವಾಗತೊಡಗಿತು. ಗಂಟಲೊಣಗಿ ಬಾಯಾರತೊಡಗಿತು. ನನ್ನ ಕೆಲವೇ ಅಗತ್ಯ ವಸ್ತುಗಳನ್ನೂ ¸ ಸಹ ಹೊರಲಾಗದು ಎಂದು ಗೊತ್ತಿದ್ದರಿಂದ, ಅಂದರೆ ಮುಂಚೆಯೇ ಟ್ರಾವಲ್ಸ್ ನವರು ತಿಳಿಸಿದ್ದರಿಂದ, ನೇಮಿಸಿಕೊಂಡಿದ್ದ ಶರ್ಪಾ ಸಹ ನನ್ನ ನಡಿಗೆಯ ನಿಧಾನಕ್ಕೆ...

8

ಹಿಮಗಿರಿಯ ಹಂದರದಲ್ಲಿ…ಹೆಜ್ಜೆ 3

Share Button

(ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು..) ಶರ್ಪಾ ಅವರು ಬಂದು, – ಹೋಗುತ್ತಾ, ಹೊಗುತ್ತಾ ನಾವುಗಳು ಎತ್ತರಕ್ಕೆ ಹೋಗುವುದರಿಂದ ಆಮ್ಲಜನಕದ ಕೊರತೆ ಇರುತ್ತದೆ. ಹಾಗಾಗಿ ದಯವಿಟ್ಟು ಯಾರೂ ಯಾರಿಗೂ ಕಾಯಬೇಡಿ. ನಿಮ್ಮ ನಿಮ್ಮ ಪಾಡಿಗೆ ನೀವು, ನೀವು ಹೋಗುತ್ತಾ ಇರಿ. ನಮ್ಮ ಗುಂಪಿನ ಮುಂದೆ ನಮ್ಮವರಲ್ಲಿ ಒಬ್ಬರು ಇರುತ್ತಾರೆ,...

17

ಹಿಮಗಿರಿಯ ಹಂದರದಲ್ಲಿ…ಹೆಜ್ಜೆ 2

Share Button

(ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು..) ಮಾರನೆಯ ದಿನ ಬೆಳಗ್ಗೆಯೇ ತಿಂಡಿ ತಿಂದು, ನೇಪಾಳದ ಎರಡು ಬಸ್ಸುಗಳಲ್ಲಿ ಎಲ್ಲರೂ ಜೈ ಭೊಲೇನಾಥ್, ಓಂ ನಮಃ ಶಿವಾಯ – ಎನ್ನುತ್ತಾ ಪ್ರಯಾಣ ಆರಂಭಿಸಿದಾಗ ಉತ್ಸಾಹ ಪುಟಿಯ ತೊಡಗಿತು. ಅಲ್ಲಿಂದ ಸುಮಾರು 6 – 8 ಗಂಟೆಗಳಷ್ಟು ಪ್ರಯಾಣ ಮಾಡಿ, ಸಂಜೆ...

Follow

Get every new post on this blog delivered to your Inbox.

Join other followers: