ಓದು ಮತ್ತೊಮ್ಮೆ ಮಗುದೊಮ್ಮೆ
ಬದುಕಿನ ವಿವಿಧ ಹಂತಗಳಲ್ಲಿ ನಾವೆಲ್ಲರೂ ವಿಭಿನ್ನ ರೀತಿಯ ಪುಸ್ತಕಗಳನ್ನು ಓದುತ್ತೇವೆ. ಈಗಿನಂತೆ ದೂರದರ್ಶನ, ಮೊಬೈಲ್ ಫೋನ್, ವೀಡಿಯೋ ಗೇಮ್ಸ್ ಇಲ್ಲದಿದ್ದ ಕಾಲದಲ್ಲಿ ಹಾಗೂ ಬೇಸಗೆ ಶಿಬಿರದ ಕಲ್ಪನೆಯೇ ಇಲ್ಲದಿದ್ದ ನಮ್ಮ ಬಾಲ್ಯದ ದಿನಗಳಲ್ಲಿ ಅಜ್ಜಿಯ ಮನೆಗೆ ಹೋಗುವುದು, ನೆಂಟರಿಷ್ಟರ ಮಕ್ಕಳ ಜೊತೆಗೆ ಕಾಡು-ಮೇಡು ಅಲೆಯುವುದು, ಮಾವಿನಕಾಯಿ, ಸೀಬೆಕಾಯಿ,...
ನಿಮ್ಮ ಅನಿಸಿಕೆಗಳು…