ಅನಾಮಿಕನ ಅವಾಂತರ
ನಗರದ ಹೃದಯ ಭಾಗದಲ್ಲಿರುವ ಆ ಸಾರ್ವಜನಿಕ ಉದ್ಯಾನವನಕ್ಕೆ ನಾನು ಆಗಾಗ ಹೋಗುತಿದ್ದೆ. ಆ ಸಮಯ ನಾನೊಬ್ಬ ನಿರುದ್ಯೋಗಿಯಾಗಿದ್ದೆ. ಪದವಿಧರನಾದರು ಯಾವ ಉದ್ಯೋಗವೂ ಸಿಕ್ಕಿರಲಿಲ್ಲ. ಹಾಗಂತ ಕೈಕಟ್ಟಿ ಕೂಡದೆ ಉದ್ಯೋಗಕ್ಕಾಗಿ ನನ್ನ ಪ್ರಯತ್ನ ಮುಂದುವರೆದಿತ್ತು. ಉದ್ಯಾನವನದ ಪ್ರಶಾಂತ ವಾತಾವರಣ ಹಚ್ಚ ಹಸುರಿನ ಗಿಡ ಮರ, ಮೆದು ಹುಲ್ಲು ಹಾಸು ತಂಪಾದ ಗಾಳಿ ಮನಸ್ಸಿಗೆ...
ನಿಮ್ಮ ಅನಿಸಿಕೆಗಳು…