Author: Surendra Pai

0

ಮೊಸರನ್ನು ನಂಬಿದವರಿಗೆ ಮೋಸವಿಲ್ಲ

Share Button

ಮಾನವ ಪುರತನ ಕಾಲದಿಂದ ಮೊಸರು ಬಳಸುತ್ತಿದ್ದಾನೆ. ಐದುಸಾವಿರ ವರ್ಷ ಹಿಂದೆ ಯುರೋಪ್, ಏಷ್ಯಾ, ಆಫ್ರಿಕಾ, ಫ್ರಾನ್ಸ್, ಅಮೇರಿಕದಲ್ಲಿ ಮೊಸರು ಬಳಸುತ್ತಿದ್ದುದಕ್ಕೆ ಪುರಾವೆಗಳಿವೆ. ಭಾರತದಲ್ಲಿ ವೇದ ಕಾಲದಲ್ಲೇ ಮೊಸರನ್ನು ಬಳಸಲಾಗುತ್ತಿತ್ತು. ಶುಭ ಸಮಾರಂಭಗಳಲ್ಲಿ ಮೊಸರಿಗೆ ಮುಖ್ಯಸ್ಥಾನ. ಪಂಚಾಮೃತದಲ್ಲಿ ಮೊಸರೂ ಒಂದು. ಮೊಸರು ಬದುಕಿನ ಅವಿಭಾಜ್ಯ ಆಹಾರವಾಗಿತ್ತಲ್ಲದೆ, ಭೂಲೋಕದ ಅಮೃತ...

1

ದೀರ್ಘಾಯುಷ್ಯಕ್ಕಾಗಿ ಉತ್ತಮವಾಗಿ ಉಸಿರಾಡಿ

Share Button

ಬದುಕಿರುವ ಎಲ್ಲ ಜೀವಿಗಳೂ ಉಸಿರಾಡುತ್ತವೆ ಎಂಬ ವಿಷಯ ಯಾರಿಗೂ ಹೊಸತಲ್ಲ. ಮಾನವನು ಪ್ರತಿನಿಮಿಷಕ್ಕೆ ಹದಿನಾರು ಬಾರಿ ಉಸಿರಾಡುತ್ತಾನೆ. ಉಸಿರಾಟದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳವುದೇ ಇಲ್ಲ. ಏಕೆಂದರೆ ಉಸಿರಾಟ ನಮ್ಮಇಚ್ಛೆಗೆ ಕಾಯದೆ ಅನೈಚ್ಛಿಕವಾಗಿ ನಡೆಯುತ್ತಿರುತ್ತದೆ. ಜಗತ್ತಿನಲ್ಲಿ ಬಹಳಷ್ಟು ಜನರು ಉಸಿರಾಡುತ್ತಿರುವ ಕ್ರಮ ಸರಿಯಿಲ್ಲ. ಹೇಗೋ ಉಸಿರಾಡಿಕೊಂಡು ಬದುಕಿದ್ದಾರೆ ಎಂದು...

0

ಪುಸ್ತಕನೋಟ – ‘ಗೆಲುವಿನ ಗುಟ್ಟು’

Share Button

ಗ್ರಂಥಾಲಯವು ನಮ್ಮ ಜ್ಞಾನವನ್ನು ಹೆಚ್ಚಿಸುವಲ್ಲಿ, ನಾವು ಪಡೆದ ಜ್ಞಾನವನ್ನು ಇನ್ನೊಬ್ಬರಿಗೂ ಹಂಚುವಲ್ಲಿ ಮಹತ್ವದ ಕಾರ್ಯವನ್ನು ಮಾಡುತ್ತಿದೆ ಎಂದರೆ ತಪ್ಪಾಗಲಾರದು.. ಹೊಸ ವಿಷಯವನ್ನು ತಿಳಿಯಬೇಕೆಂಬ ತವಕದ ನಡುವೆ ನಮ್ಮ ಶಾಲೆಯ ಗ್ರಂಥಾಯದ ಪುಸ್ತಕದ ಕಡೆಗೆ ಒಮ್ಮೆ ದೃಷ್ಠಿಯಿಟ್ಟಾಗ ನನಗೆ ದೊರಕಿದ್ದು ಈ ಅಪೂರ್ವ ಪುಸ್ತಕ ಅದುವೇ ಗೆಲುವಿನ ಗುಟ್ಟು...

0

ಕೂಡ್ಲು ತೀರ್ಥದ ಸೊಬಗು ನೋಡಿದಿರಾ?

Share Button

ಕರ್ನಾಟಕದ ಮಲೆನಾಡು ಪ್ರದೇಶಗಳನ್ನು ಬಹುಶಃ ಜಲಪಾತಗಳ ನಾಡು ಎಂದೇ ಕರೆಯಬಹುದು. ಏಕೆಂದರೆ ರಾಜ್ಯದ ಬಹುತೇಕ ಜಲಪಾತಗಳು ಈ ಮಲೆನಾಡಿನಲ್ಲೇ ಇವೆ. ಮಲೆನಾಡಿನ ಅತಿ ಸುಂದರ ಜಲಪಾತಗಳಲ್ಲಿ ಆಗುಂಬೆ ಬಳಿ ಇರುವ ಕೂಡ್ಲು ತೀರ್ಥ ಕೂಡ ಒಂದು. ಪಶ್ಚಿಮ ಘಟ್ಟಗಳ ಮಧ್ಯದಲ್ಲಿ ನೆಲೆಗೊಂಡಿರುವ ಕೂಡ್ಲು ತೀರ್ಥ ಜಲಪಾತ ಅತ್ಯಂತ...

0

ರೂಲ್ಸ್ ಬ್ರೇಕ್ ಮಾಡೋದಂದ್ರೆ ಯುವಕರಿಗೆ ಯಾಕೇ ಖುಷಿ?

Share Button

ಹದಿಹರೆಯವೇ ಹಾಗೇ ಒಂದ್ ಸ್ವಲ್ಪ್ ಕಿರಿಕ್, ಸ್ವಲ್ಪ್ ತುಂಟಾಂಟ, ಮೋಜು-ಮಸ್ತಿ, ಎನೋ ಸಾಧಿಸೋ ಉತ್ಸಾಹ, ಒಂದ್ ಸ್ವಲ್ಪ್ ತರ್‍ಲೆ ಕೆಲಸಗಳು ಇವೆಲ್ಲಾ ಮಾಡಿ ಮಿಕ್ಕಿದ್ರೆ ಚೂರು ಕುತೂಹಲ. ಎನ್ ಮಾಡಬಾರ್‍ದೊ ಅದನ್ನೇ ಮಾಡಿ ತೀರೋ ಹುಚ್ಚು ಸಾಹಸ. ಯಾಕೆಂದ್ರೆ ಅದರಲ್ಲೇನೋ ಒಂಥರ ಖುಷಿ. ಅದಕ್ಕೆ ಇರಬೇಕು ಪಾಪ...

1

ಮನಸ್ಸಿನ ಕನವರಿಕೆ. . . .

Share Button

ಅಂದೊಂದು ದಿನ ರಾತ್ರಿ ಆಫೀಸ್‌ನಿಂದ ಮನೆಗೆ ಹೋಗುವ ಸಮಯ. ಕಾರಿನಲ್ಲಿ ಹೋಗುತ್ತಿರುವಾಗ ರಸ್ತೆಯ ಅಂಚಿನಲ್ಲಿ ವೃದ್ಧ ಜೋಡಿಯೊಂದು ನಡೆದುಕೊಂಡು ಹೋಗುತ್ತಿದ್ದರು. ಅಜ್ಜ ತನ್ನ ಅಂಗವಿಕಲ ಹೆಂಡತಿಯನ್ನು ಕರೆದುಕೊಂಡು ಹೋಗುತ್ತಿದ್ದ. ಆ ಜೋಡಿಯನ್ನು ನೋಡಿ ಒಂದು ಕ್ಷಣ ಮನಸ್ಸಿನಲ್ಲಿ ಕಸಿವಿಸಿ ಉಂಟಾಯಿತು. ಹೋಗಿ ಅವರನ್ನು ಮಾತನಾಡಿಸಬೇಕೆಂಬ ಬಯಕೆ ಚಿಗುರೊಡೆಯಿತು....

Follow

Get every new post on this blog delivered to your Inbox.

Join other followers: