ಅವಿಸ್ಮರಣೀಯ ಅಮೆರಿಕ – ಎಳೆ 51
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ಸರೋವರದ ತಟದಲ್ಲಿ… ಮುಂದೆ, ನಮ್ಮ ವಾಹನದ ಚಕ್ರಗಳು ತಿರುಗಿದವು, ಬೆಟ್ಟದ ತಪ್ಪಲಲ್ಲಿರುವ ಒಂದು ವಿಶಾಲವಾದ ಸರೋವರದೆಡೆಗೆ. ಜ್ವಾಲಾಮುಖಿ ಸ್ಫೋಟದಿಂದ ರೂಪುಗೊಂಡ ಈ ಸರೋವರದಲ್ಲಿ, ಶೀತಲ ಜಲವು ಅತ್ಯಂತ ವಿಸ್ತಾರವಾಗಿ ಹರಡಿ ನಿಂತು, ಹೆಚ್ಚಿನ ನೀರು ಆ ಸರೋವರದಿಂದ ಹೊರಗಡೆಗೆ ಸಣ್ಣಕಾಲುವೆ ರೂಪಿಸಿಕೊಂಡು ಹರಿದು...
ನಿಮ್ಮ ಅನಿಸಿಕೆಗಳು…