Author: Keshava Prasad B Kidoor, keshavaprasadb@gmail.com
ಟ್ರೈನ್ ನಲ್ಲಿ ಚೆನೈಗೆ ಹೋಗ್ಬೇಕಿತ್ತು….
-ಅದ್ವಿಕ್ .ಬಿ 2 ನೇ ತರಗತಿ, ಸೈಂಟ್ ಥಾಮಸ್ ಪಬ್ಲಿಕ್ ಸ್ಕೂಲ್, ಬೆಂಗಳೂರು +14
ಸಾಲದ ನಿರ್ವಹಣೆ ಹೇಗೆ?
ಸಾಲವನು ಕೊಂಬಾಗ ಹಾಲೋಗರವನು ಉಂಡಂತೆ- ಎಂಬ ಸರ್ವಜ್ಞನ ಮಾತಿನಂತೆ ಪ್ರತಿಯೊಬ್ಬರಿಗೂ ಸಾಲ ಸಿಕ್ಕಿದಾಗ ಸಂಭ್ರಮವಾಗುವುದು ಸಹಜ. ಪ್ರತಿಯೊಬ್ಬ ವ್ಯಕ್ತಿಗೂ ಜೀವನದ ಪ್ರತಿಯೊಂದು ಹಂತದಲ್ಲೂ ತನ್ನ ಕನಸುಗಳನ್ನು ಸಾಕಾರಗೊಳಿಸಲು ಹಣ ಬೇಕು. ನಾಲ್ಕು ಪುರುಷಾರ್ಥಗಳಲ್ಲಿ ಧರ್ಮದ ನಂತರ ಬರುವುದೇ ಧನ! ಅಷ್ಟು ಪ್ರಾಮುಖ್ಯತೆ ಇದೆ ಅದಕ್ಕೆ. ಆದರೆ ಎಷ್ಟೋ...
ಕೃತಿ ಪರಿಚಯ: ಗೀತಾ ಭಾವಧಾರೆ.
ಕೃತಿಯ ಹೆಸರು: ಗೀತಾ ಭಾವಧಾರೆ. ಲೇಖಕರು: ಸ್ವಾಮಿ ಸೋಮನಾಥಾನಂದ. ಪ್ರಕಾಶಕರು: ಶ್ರೀ ರಾಮಕೃಷ್ಣ ಆಶ್ರಮ. ಹಿಂದೂಗಳ ನಂಬಿಕೆಯ ಪ್ರಕಾರ ಇಂದು ಗೀತಾ ಜಯಂತಿ. ಭಗವದ್ಗೀತೆ ಉದಿಸಿದ ದಿನ! ಆದ್ದರಿಂದ ಗೀತೆಯ ಕುರಿತಾದ ಪುಸ್ತದಿಂದಲೇ ಓದೋಣ ಬನ್ನಿ! ಒಟ್ಟು 646 ಪುಟಗಳ ಬೃಹತ್ ಗ್ರಂಥ ಗೀತಾ ಭಾವಧಾರೆ. ಕನ್ನಡದಲ್ಲಿ...
ಪ್ಲೀಸ್..ನೆಗೆಟಿವ್ ಮಾತು ಬೇಡ..
ಬದುಕಿನಲ್ಲಿ ಯಶಸ್ವಿಯಾಗಬೇಕು ಎಂದು ಹೊರಡುವವರ ಮೊದಲ ಶತ್ರುವೇ ನೆಗೆಟಿವ್ ಥಿಂಕಿಂಗ್. ಯಾವುದೇ ಆಹ್ವಾನ ನೀಡದಿದ್ದರೂ ನೆಗೆಟಿವ್ ಆಲೋಚನೆಗಳು ಸುಲಭವಾಗಿ ಸುರುಳಿ ಬಿಚ್ಚುತ್ತದೆ.ಆದರೆ ಒಳ್ಳೆಯದ್ದನ್ನು ಚಿಂತಿಸಲು ಪ್ರಜ್ಞಾಪೂರ್ವಕವಾದ ಪ್ರಯತ್ನ ಬೇಕಾಗುತ್ತದೆ. ಆದರೆ ಬದುಕನ್ನು ಮುರಿಯಲು ಬೇರಾವುದೂ ಬೇಡ, ನಕಾರಾತ್ಮಕ ಚಿಂತನೆಯೇ ಧಾರಾಳ ಸಾಕು. ಯಾರಿಗೇ ಆಗಲೀ, ನಕಾರಾತ್ಮಕ ಚಿಂತನೆ...
ಬದುಕಿನಲ್ಲಿ ತೃಪ್ತಿ ಎಲ್ಲಿದೆ?
ಬದುಕಿನಲ್ಲಿ ತೃಪ್ತಿ ಎಲ್ಲಿದೆ? ಇದು ತಲೆ ತಲಾಂತರಗಳಿಂದ ಮನುಷ್ಯನ ಅಂತರಂಗವನ್ನು ಕಾಡುತ್ತಿರುವ ಪ್ರಶ್ನೆ ಎಂದರೆ ತಪ್ಪಲ್ಲ! ಭಾರತದಲ್ಲಿ ಕಳೆದ ಐದು ವರ್ಷಗಳಿಂದ ಪ್ರತಿ ವರ್ಷ ಸರಾಸರಿ 25 ಲಕ್ಷ ಹೊಸ ಕಾರುಗಳು ಮಾರಾಟ ಆಗಿವೆ! ಪ್ರತಿ ವರ್ಷ ಲಕ್ಷಾಂತರ ಮಂದಿ ಸ್ವಂತ ಕಾರು, ಮನೆ, ಸೈಟ್ ಕೊಳ್ಳುತ್ತಿದ್ದಾರೆ....
ಕೀಳರಿಮೆ ಎಂಬ ಶತ್ರು!
ಮನುಷ್ಯನನ್ನು ಹಿಂಡಿ ಹಿಪ್ಪೆಯಾಗಿಸುವ ಅತಿ ದೊಡ್ಡ ಶತ್ರುವೇ ಕೀಳರಿಮೆ! ನೀವು ಬೇಕಾದರೆ ಗಮನಿಸಿ, ಜೀವನದಲ್ಲಿ ಒಂದಿಲ್ಲೊಂದು ಸಲವಾದರೂ, ಕೀಳರಿಮೆಯ ಕುಲುಮೆಯಲ್ಲಿ ನರಳದಿರುವ ವ್ಯಕ್ತಿ ನಿಮಗೆ ಸಿಗಲಿಕ್ಕಿಲ್ಲ. ಇದಕ್ಕೆ ದೊಡ್ಡವ, ಸಣ್ಣವ, ಶ್ರೀಮಂತ, ಬಡವ, ಹೆಣ್ಣು, ಗಂಡು ಎಂಬ ಭೇದವಿಲ್ಲ. ಇದು ನಮ್ಮನ್ನು ನಾವೇ ಹೀಗಳೆಯುವ ಪ್ರಕ್ರಿಯೆ....
ಮನಸು ಪಂಜರದೊಳಿಲ್ಲ
ಯುವಜನತೆಯಿರಬಹುದು, ಮಧ್ಯಮ ವಯಸ್ಕ ಅಥವಾ ಹಿರಿಯ ನಾಗರಿಕರಿರಬಹುದು, ಎಲ್ಲರಿಗೂ ನಾನಾ ಲೋಕ ವ್ಯವಹಾರಗಳಲ್ಲಿ ಯಾವುದು ಬೇಕು, ಯಾವುದು ಬೇಡ ಎಂಬ ಗೊಂದಲ ಒಂದಿಲ್ಲೊಂದು ದಿನ ಕಾಡದೆ ಇರುವುದಿಲ್ಲ. ಯಾಕೆಂದರೆ ಬದುಕು ಎಷ್ಟೋ ಸಲ ನಾವು ಅಂದುಕೊಂಡಂತೆ ಇರುವುದಿಲ್ಲ. ಕನಸುಗಳು ಒಂದು ರೀತಿಯಿದ್ದರೆ, ನನಸಾಗುವುದು ಬೇರೆಯೇ ಆಗಿರುತ್ತದೆ. ಆದರೂ...
ಸಾಧನೆ ಮಾಡಬೇಕಾದರೆ ಮೊದಲು ಕುತೂಹಲ ಹುಟ್ಟಿಕೊಳ್ಳಬೇಕು….
ನೀವು ವಿಜ್ಞಾನಿ, ಕವಿ, ಪತ್ರಕರ್ತ, ಎಂಜಿನಿಯರ್, ಕಲಾವಿದ, ಗಣಿತಜ್ಞ, ಕ್ರೀಡಾಪಟು ಅಥವಾ ಕೃಷಿಕ ಆಗಿರಬಹುದು, ಆದರೆ ನಿಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಮೊದಲು ಕುತೂಹಲ ಹುಟ್ಟಿಕೊಳ್ಳಬೇಕು. ಇಲ್ಲದಿದ್ದರೆ ಸರ್ವಥಾ ಏನೂ ಮಾಡಲಾಗದು. ನೀವೊಬ್ಬ ಯಶಸ್ವಿ ಅಪ್ಪ, ಅಮ್ಮ, ಗೃಹಸ್ಥ, ಗೃಹಿಣಿಯಾಗಲೂ ನಿಮ್ಮೊಳಗೆ ಸ್ವಾರಸ್ಯದ ಸೆಲೆ ಇರಬೇಕು. `ವೈಫಲ್ಯದಿಂದ...
ನಿಮ್ಮ ಅನಿಸಿಕೆಗಳು…