ಹಸಿತಬೇಡ ಹಸಿರಿಗೆ
ಹಸಿರ ಕಾಡಬಸಿರ ಕಾಡಿಹೊಸಗಿ ಕೊಂದ ಮೂಢರುಟಿಸಿಲ ಕಡಿದುಹಸಿಗೆ ಮಾಡಿಹಸುಬೆ ಹೊಟ್ಟೆ ಮೇದರು ಹಸಿತ ಬೇಡಹಸಿರಿಗೆಂದುಹಸಿರುಸಿರಿಗೆ ಕಾದಿದೆಹೊಸಗಿ ಹೋಗಿಮಸಣಕಿಡುವನುಸಿಯ ಹಾದಿ ಹಿಡಿದಿದೆ -ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ +5
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಹಸಿರ ಕಾಡಬಸಿರ ಕಾಡಿಹೊಸಗಿ ಕೊಂದ ಮೂಢರುಟಿಸಿಲ ಕಡಿದುಹಸಿಗೆ ಮಾಡಿಹಸುಬೆ ಹೊಟ್ಟೆ ಮೇದರು ಹಸಿತ ಬೇಡಹಸಿರಿಗೆಂದುಹಸಿರುಸಿರಿಗೆ ಕಾದಿದೆಹೊಸಗಿ ಹೋಗಿಮಸಣಕಿಡುವನುಸಿಯ ಹಾದಿ ಹಿಡಿದಿದೆ -ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ +5
ಎಪ್ಪತ್ತು ಮಕ್ಕಳಿರುವಂತಹ ಒಂದು ಸರ್ಕಾರಿ ಶಾಲೆ. ಸುಂದರವಾದ ಪರಿಸರ, ಕೇರ್ ತಗಳುವ ಶಿಕ್ಷಕರು ಹೀಗೆ ಬಹಳ ಚೆನ್ನಾಗಿ ಎಲ್ಲವೂ ನಡೆದುಕೊಂಡು ಹೋಗುತ್ತಿತ್ತು. ಅಕ್ಷರ ಮತ್ತುಅನ್ನ ದಾಸೋಹವೂ ಕೂಡಾ ಸಾಕಷ್ಟು ಚೆನ್ನಾಗಿಯೇ ನಡೆಯುತ್ತಿತ್ತು.ಅದರಲ್ಲಿ ಎರಡನೇ ತರಗತಿಯಲ್ಲಿ ಒಂದು ಗಣೇಶ ಅನ್ನುವ ಮಗುವೇ ನನ್ನ ಕಥಾನಾಯಕ. ಬಹಳ ಮುದ್ದಾದ ಮಗು,...
ಜಿಟಿಜಿಟಿ ಮಳೆಯು ಸುರಿದು ಅವನಿ, ಕೆರೆಕಟ್ಟೆ, ನದಿಗಳೆಲ್ಲಾ ಸಂಭ್ರಮದಿ ಕೂಡಿರಲು , ಶ್ರಾವಣದ ಹರಿಕಥಾ ಶ್ರವಣವೆಲ್ಲಾ ಮುಗಿದಿರಲು, ಭಾದ್ರಪದಕ್ಕೂ ಮುಂದುವರೆದ ಮಳೆಯು ನೋಡನೋಡುತ್ತಾ ಹಬ್ಬಗಳ ಸಾಲಿಗೆ ನಮ್ಮ ಗಣನಾಥ ಮತ್ತು ಗೌರಿಯ ಹಬ್ಬವನ್ನೂ ಕೂಡಾ ಹೊತ್ತು ತಂತು. ಸೌಭಾಗ್ಯ ಗೌರಿ, ಸಂಪದ್ಗೌರಿ, ಮಂಗಳಗೌರಿ, ಲಾವಣ್ಯ ಗೌರಿ, ತ್ರಿಲೋಚನಾ...
“ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತ ಮೇಲು” ಈ ಭೂಮಿಗೆ ಸೌಂದರ್ಯದ ಮೆರುಗನ್ನು ತಂದುಕೊಡುವುದೆಂದರೆ ಅದು ಹಸಿರು ವನಗಳು. ಇಂತಹ ವನಗಳ ಮಧ್ಯೆ ಅಲ್ಲಲ್ಲೇ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದರು. ಅವರ ಊಟ, ನೋಟ, ಉಡುಗೆ, ತೊಡುಗೆ ಎಲ್ಲರಿಗಿಂತ ಭಿನ್ನವಾಗಿದ್ದು ನೋಡುಗರ ಮನಸೆಳೆಯುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಅವರ ಮುಗ್ಧತೆಯ...
ನಾ ಹುಟ್ಟಿದಾಗಿನಿಂದ ನನಗೆ ಸಂಗಾತಿಯಾಗಿದ್ದು ನೀನಲ್ಲದೇ ಬೇರೆಯಾರು ? ನಿನ್ನ ಮೇಲೆ ಅತಿಯಾದ ಮೋಹವೇ.. ಹೌದು. ಅಂದೂ..ಇಂದೂ.. ಮುಂದೆಂದೂ ಇರುತ್ತದೆ. ಎಂದೂ ಬದಲಾಗದು. ಕಿತ್ತರೂ ಬರದಂತೆ. ಆದರೇಕೋ, ಇತ್ತೀಚೆಗೆ ನಿನ್ನನ್ನು ನಾನು ಅತೀ ಪ್ರೀತಿಯಿಂದ ನೋಡಿಕೊಳ್ಳಲು ಆಗುತ್ತಲೇ ಇಲ್ಲ. ಬೆಳಗಿನ ಧಾವಂತದ ಬದುಕು ನನ್ನದು. ನಾ ಕೆಲಸಕ್ಕೆ...
ನಿಮ್ಮ ಅನಿಸಿಕೆಗಳು…