ನೆನಪಿನ ಡಬ್ಬಿ
“ಜಾತಸ್ಯ ಮರಣಂ ಧ್ರುವಂ….” ಜನನ ಆಕಸ್ಮಿಕ, ಜೀವನ ಅನಿವಾರ್ಯ, ಮರಣ ನಿಶ್ಚಿತ. ಸೃಷ್ಟಿ-ಸ್ಥಿತಿ-ಲಯವೇಪ್ರಕೃತಿಯ ನಿಯಮ. ನಮ್ಮ ಒಪ್ಪಿಗೆ ಇಲ್ಲದೆ ಈ ಜಗತ್ತಿಗೆ ಬಂದವರು ನಾವೆಲ್ಲಾ. ನಮ್ಮ ಅಪ್ಪಣೆ ಇಲ್ಲದೆ ಸಾಯುವವರು. ಈ ಜನನ-ಮರಣದ ನಾಲ್ಕುದಿನಗಳ ಈ ಹೋರಾಟದ ಬದುಕಿನಲ್ಲಿ ಎಷ್ಟೊಂದು ಮಜಲುಗಳು. ಒಮ್ಮೆ ಸಂತೋಷ, ಮತ್ತೊಮ್ಮೆದುಃಖ, ಒಮ್ಮೆ ನಲಿವು,...
ನಿಮ್ಮ ಅನಿಸಿಕೆಗಳು…