Author: Anasuya MR
ಜೀವ ಜಲ ಮತ್ತು ಮಳೆ
ನೀರು ಜೈವಿಕ ಪ್ರಪಂಚದ ಚೈತನ್ಯ ಪ್ರಾಣಧಾರ. ನೆಲ ಮತ್ತು ಜಲ ಪ್ರಕೃತಿ ಕೊಟ್ಟ ಉಚಿತ ಕೊಡುಗೆಗಳು. ಅಂಬು, ಉದಕ, ಜಲ , ಪುಷ್ಕರ, ಪಯ ಇವು ನೀರಿನ ಸಮಾನ ಪದಗಳಾದರೂ ಜೀವಜಲವೆಂದು ಕರೆಯುವಲ್ಲಿ ಅರ್ಥಪೂರ್ಣವಾದ ಹಾಗೂ ಕೃತಜ್ಞತೆಯ ಆಶಯವಿರುವುದರಿಂದ ನನಗಂತೂ ಈ ಪದ ತುಂಬಾ ಇಷ್ಟವೇ ಸರಿ. ಸಾಮಾನ್ಯವಾಗಿ ಯಾರೇ ...
ಕನ್ನಡ
ಕನ್ನಡವೆಂದರೆ ಬರೀ ನುಡಿಯಲ್ಲನಮ್ಮೀ ಬದುಕಿನ ಮಿಡಿತಮೊದಲ ತೊದಲು ನಿನ್ನದೆಅಮ್ಮನಂತೆ ಹತ್ತಿರ, ಆರ್ದತೆನೋವು ನಲಿವಿಗೆ ಧ್ವನಿನನ್ನರಿವಿನ ಆಡಂಬೊಲವ ಹಿಗ್ಗಿಸಿದ ಹೆತ್ತವ್ವನಿನ್ನಿಂದಲೆ ಬಾಳ್ವೆ-ಬೆಳಕುರಕ್ತಗತವಾಗಿದೆ ಪುಣ್ಯಕೋಟಿಯ ಕಥನಅಂತರ್ಗತವಾಗಿದೆ ವಚನಗಳ ಕಾಣ್ಕೆಅನ್ನಕೊಡುವ ಭಾಷೆಯಲ್ಲವೆಂಬ ದೂರುಆದರೂ ಅಂತರಾಳಕ್ಕಿಳಿದ ಮೂಲಬೇರುನಿನಗಿಲ್ಲ ನಿನ್ನ ಮನೆಯಲ್ಲೆ ಆದರಸಿಕ್ಕಿದ್ದು ಬರೀ ಸದರ!ಬದುಕಲು ಬೇಕು ನಿನ್ನ ನೆಲ ಜಲನೀನು ಮಾತ್ರ ಕೇವಲಮಾತಿನ...
ಕೊಟ್ಟು ಹೋಗಬೇಕು
ಬಲಿಯುತ್ತಿದೆ ಕೊಟ್ಟು ಹೋಗೆನ್ನುವ ಭಾವ ಎಲ್ಲ ಬಿಟ್ಟು ಹೊರಡುವ ಮುನ್ನ ಆಲಯದ ಚೌಕಟ್ಟಿನ ಬದುಕಲಿ ಬಂದವರಿಗೆನನ್ನೆದೆಲ್ಲವ ಕೊಟ್ಟ ತೃಪ್ತಿಯೊಂದಿಗೆ ಉಳಿದಿದ್ದಷ್ಟೆ ನನಗಾಗಿ ಬದುಕಿನ ಇಳಿಹೊತ್ತಲಿ ನೊಗವಿಳಿಸಿದ ನೆಮ್ಮದಿ ಏಗಿದ್ದಾಗಿದೆ ಆಲಯದ ಬದುಕಿನ ಬವಣೆಗಳೊಂದಿಗೆ ಆಲಯದೊಳಗಿನ ಬದುಕು ಸಂಕೀರ್ಣ ಪ್ರತಿಫಲಾಪೇಕ್ಷೆಯ ಸ್ವಾರ್ಥದ ಲೆಕ್ಕಮಮಕಾರಗಳ ಬಂಧನದ ಸಿಕ್ಕುಗಳಒಳತೋಟಿಯ ತೀರದ ತೊಳಲಾಟ ಹಿಟ್ಟಿಲ್ಲದಾಗ ಹೊಟ್ಟೆಗೆಮುಚ್ಚಬೇಕು ಕಿಟಕಿ ಬಾಗಿಲುಮಲ್ಲಿಗೆಯಿದ್ದಾಗ ಜುಟ್ಟಿಗೆಹಾರುಹೊಡೆಯ ಬೇಕು ಬಾಗಿಲು ರಟ್ಟು ಮಾಡದೆ ಗುಟ್ಟಿನ...
ಧ್ಯಾನ
ಹೆತ್ತ ಕೂಸ ಲಾಲಿಸಿ ಪಾಲಿಸಿಸುಸಂಸ್ಕತಿಯ ಮೈಗೂಡಿಸುವಲ್ಲಿಹೆತ್ತವ್ವನ ಅವಿರತ ಮಮತೆಯೇ ಧ್ಯಾನ ಕಾಡ್ಗಲ್ಲನಂಥ ಮಗುವ ತಿದ್ದಿ ತೀಡಿಸುಸಂಸ್ಕೃತ ಮನುಜನಾಗಿಸುವಲ್ಲಿಗುರುವಿನ ಶ್ರದ್ಧಾ ಬದ್ಧತೆಯೇ ಧ್ಯಾನ ಹದ ಮಾಡಿ ಮಣ್ಣ ಬಿತ್ತಿ ಬೀಜವಉಣಿಸಿ ನೀರ ಸಮೃದ್ಧ ಬೆಳೆ ಬೆಳೆವಲ್ಲಿಅನ್ನದಾತನ ಬೆವರಿಳಿವ ಶ್ರಮವೇ ಧ್ಯಾನ ಗೆಳೆತನದ ವೃಕ್ಷಧಡಿಯ ನೆಳಲಲ್ಲಿಪ್ರಿಯಂವದೆಯಾಗದೆ ನಿಷ್ಠುರತೆಯಲ್ಲಿಒಳಿತೆಸಗುವ ಮನದ ಸ್ನೇಹವೇ...
ನಿಮ್ಮ ಅನಿಸಿಕೆಗಳು…