Author: Samatha R

15

ಉಪ್ಪಿನ ಕಾಯಿಗೆ ಒಂಚೂರು ಅನ್ನ..

Share Button

“ಸ್ವಲ್ಪ ಕ್ಯಾಲೆಂಡರ್ ನೋಡೆ,ಹತ್ತನೇ ತಾರೀಕು ಯಾವ ವಾರ ಅಂತ”ಎಂದು ಒಂದು ದಿನ ಇವರು ಬೆಳಿಗ್ಗೆ ಬೆಳಿಗ್ಗೆಯೇ ದೇವರ ಮನೆಯಲ್ಲಿ ಗಂಟೆ ಬಾರಿಸುತ್ತಲೆ ಕೇಳಿದರು. “ಸೋಮವಾರದಂದು ಬಂದಿದೆ,ಯಾಕೆ ಅವತ್ತು ಏನಿದೆ” ಎಂದು ಸ್ವಲ್ಪ ಕುತೂಹಲದಿಂದಲೇ ಕೇಳಿದೆ. “ಹೌದಾ, ಏನಿಲ್ಲ ಕಣೆ, ಕೃಷ್ಣನ ಮನೇ ಗೃಹ ಪ್ರವೇಶ ಇದೆ,ಸೋಮವಾರ ಅಂದ್ರೆ...

16

ಮಾತು ಮನ ಕೆಡಿಸೀತು ಜೋಕೆ…

Share Button

“ನುಡಿದರೆ ಮುತ್ತಿನ ಹಾರದಂತಿರಬೇಕು” ಅಂತ ಬಸವಣ್ಣ ಹೇಳಿದ್ದಾರೆ.ಮುತ್ತಿನ ಹಾರದಷ್ಟು ಬೆಲೆಬಾಳುವ ಮಾತುಗಳಾಡದಿದ್ದರೂ ಕತ್ತಿಯ ಮೊನೆಯಿಂದ ಚುಚ್ಚುವಂತ ಮಾತುಗಳಾಡದಿದ್ದರೆ ಸಾಕು. ಮನುಷ್ಯನನ್ನು ಇತರೆ ಜೀವಿಗಳಿಂದ ಬೇರೆ ಮಾಡಿರುವುದು ಈ ಮಾತೇ.ಆದರೆ ಮಾತು ಮಾನವತೆಯ ಪ್ರತೀಕವಾಗದೆ ಪ್ರಾಣಿತನ ತೋರಿಸಬಾರದು ಅಲ್ಲವೇ. ಒಂದು ಒಳ್ಳೇ ಮಾತು ಕೊಡುವ ಸಮಾಧಾನ, ಸಾಂತ್ವನಗಳು ನೊಂದ...

12

ಮಳೆಯ ನೆನಪುಗಳು

Share Button

ಹೀಗೆ ಒಂದು ದಿನ ಮಳೆ ಎಡೆಬಿಡದೆ ಸುರಿಯುತ್ತಿತ್ತು.ಕುಳಿತಿದ್ದ ಬಸ್ ನಲ್ಲಿ  ಕಾಲ ಸರಿಯದೆ, ಬಸ್ ಮಾತ್ರ ಮುಂದೆ ಹೋಗುತ್ತಿದ್ದರೂ ಒಳಕುಳಿತವರೆಲ್ಲ  ಜಡತ್ವಕ್ಕೆ ಅತ್ತ್ಯುತ್ತಮ  ಉದಾಹರಣೆಯಂತೆ ಕುಳಿತು,ಕಾಲ ದೇಶಗಳೆಲ್ಲ ನಿಂತೇ  ಹೋದಂತೆ  ಅನಿಸಿಬಿಟ್ಟಿತು. ನಿದ್ದೆಯೂ ಬಾರದೆ, ಜಡಿ ಮಳೆ ತಂದ ಬೇಸರದಿಂದಲೂ ತಲೆ ಚಿಟ್ಟು ಹಿಡಿಯುವಂತೆ ಆದಾಗ, ಆಧುನಿಕ ಮಾಯಾದೀಪವಾದ ಸ್ಮಾರ್ಟ್ ಫೋನ್...

17

ಕಂಗ್ಲೀಷ್–ಇಂಗ್ಲಿಷ್

Share Button

ನನ್ನ ಮಗ ಇನ್ನೂ ಎರಡು ವರ್ಷದವನಾಗಿದ್ದಾಗಲೇ, ನಾನೂ ನನ್ನ ಗಂಡ ಇಬ್ಬರೂ ಉದ್ಯೋಗಸ್ಥರಾದ್ದರಿಂದ ಮನೆಯಲ್ಲಿ ನೋಡಿಕೊಳ್ಳುವ  ಜನರಿಲ್ಲದೇ ಬಹುಬೇಗ ಒಂದು ಪ್ರೀ ಸ್ಕೂಲ್ ಗೆ ಸೇರಿಸಬೇಕಾಯಿತು. ಅಲ್ಲಿ ಅವನ ಮಿಸ್ ತುಂಬ ಸ್ನೇಹಮಯಿ, ಹಸನ್ಮುಖಿ,ಅಪಾರ ಹಾಸ್ಯಪ್ರಜ್ಞೆ ಯುಳ್ಳ ಲೀಲಾ ಮಿಸ್ ಬಹು ಬೇಗ ಅವನ ಮನ ಒಲಿಸಿಕೊಂಡು ಬಿಟ್ಟರು.ಹೋದ...

17

ಕೋರೋನ ಕಾಲದ ಕೆಲ ಬಿಡಿ ಚಿತ್ರಗಳು.

Share Button

ನಾಗಲೋಟದಿಂದ ಓಡುತ್ತಿದ್ದ ಪ್ರಪಂಚವನ್ನ ಈ ಕೋರೋನ ಅನ್ನೋ  ಕಣ್ಣಿಗೆ ಕಾಣದ ಅತ್ಯಂತ ಸೂಕ್ಷ್ಮ ಜೀವಿ ಹಿಡಿದು ನಿಲ್ಲಿಸಿರುವುದು ನಮ್ಮ ಈ ಕಾಲದ ಸೋಜಿಗವೇ ಸರಿ. ಯಾವ ದೇಶವನ್ನೂ ಬಿಡದೆ ಇಡೀ ಭೂಮಿಯ ಎಲ್ಲರನ್ನೂ ಮನೆಗೆ ಕಟ್ಟಿ ಹಾಕಿ ಆತಂಕದಿಂದ ದಿನ ದೂಡುವಂತೆ ಮಾಡಿಬಿಟ್ಟಿದೆ. ಇಡೀ ದೇಶಕ್ಕೆ ಲಾಕ್ಡೌನ್ ಘೋಷಣೆಯಾಗಿ ...

18

ಅಣ್ಣನೆಂಬ ಅಪ್ಪನ ನೆನಪುಗಳು

Share Button

ಬಹಳ ವರ್ಷಗಳ ಹಿಂದೆ ಒಂದು ದಿನ ನಮ್ಮಮ್ಮ ತಮ್ಮ ಮೂರೂ ಮಕ್ಕಳನ್ನು ಶಾಲೆಗೆ ಹೊರಡಿಸುವ ತರಾತುರಿಯಲ್ಲಿ ಇದ್ದಾಗಲೇ, ಅಣ್ಣ ಸ್ಕೂಟರನ್ನು ಆಚೆ ತೆಗೆದು ತಮ್ಮ ಫ್ಯಾಕ್ಟರಿ ಗೆ ಹೊರಟವರು  ,   “ಶಾಂತಿ,ಶಾಂತಿ,ಒಂಚೂರು ಬಾರೆ ಇಲ್ಲಿ,ಅಗ್ಲಿಂದ ತಲೆ ಕಡಿತಾ  ಇದೆ,ಎಷ್ಟು ಕೆರೆದ್ರು ಹೋಗ್ತಿಲ್ಲ”ಅಂತ ಕೂಗಿ ಕೊಂಡಾಗ,ಅಮ್ಮ ಗೊಣಗುತ್ತಲೇ”ಹುಡುಗ್ರು ನ ಹೆಂಗೋ ಹೊರಡಿಸಿ ಬಿಟ್ರೂ,ನಿಮ್ಮನ್ನ ಹೊರದಡಸೋದೆ...

22

ಮೊದಲ ಶಾಲೆಯ ನೆನೆಯುತ್ತಾ…

Share Button

“ಅಮ್ಮ ಫೋನ್ ಕೊಡು,ಆನ್ಲೈನ್ ಕ್ಲಾಸ್ ಶುರುವಾಗುತ್ತೆ”ಎಂದ ಮಗಳ ಕೈಗೆ ಫೋನ್ ನೀಡಿ,”ಚೆನ್ನಾಗಿ ನೋಡ್ಕೋ,ಮತ್ತೆ ಹೋಂ ವರ್ಕ್ ಮಾಡ್ಬೇಕಾದ್ರೆ ನನ್ನ ತಲೆ ತಿನ್ಬೇಡ” ಎಂದು ಎಚ್ಚರಿಸಿ,’ ಈ ಕೊರೋನ ಮಾರಿ ಕಾಟ ಯಾವಾಗ ತಪ್ಪುತ್ತೋ,ಯಾವಾಗ ಎಲ್ಲವೂ ಸಹಜ ಸ್ಥಿತಿಗೆ ಬರುವುದೋ’ ಎಂದು ಗೊಣಗುವಾಗ ಮತ್ತೆ ಮಗಳ ರಾಗ ಶುರುವಾಯಿತು. “ಅಮ್ಮ ನೀನು ಬಂದು...

16

ಪರಿಸರ ಪ್ರಜ್ಞೆ ಮತ್ತು ನಾಗರಿಕ ಪ್ರಜ್ಞೆ

Share Button

ಮತ್ತೆ ಎಂದಿನಂತೆ ಪರಿಸರ ದಿನಾಚರಣೆ ಬಾಗಿಲಿಗೆ ಬಂದಿದೆ. ಪ್ರತೀ ವರ್ಷವೂ ಬರುತ್ತದೆ ನಾವುಗಳು ಪ್ರತಿವರ್ಷವೂ ಅದೇ ಅದೇ ಹಳತಾದ ಭಾಷಣಗಳು, ಅದೇ ಗಿಡನೆಡುವ ಕಾರ್ಯಕ್ರಮ ಮಾಡಿ ಅದನ್ನು ಕಳುಹಿಸಿ ಕೊಟ್ಟು, ಎಂದಿನಂತೆ ನಮ್ಮ ನಮ್ಮ ಅರಿವಿನ ಬಾಗಿಲು ಮುಚ್ಚಿಕೊಂಡು, ನಮ್ಮ ದುರಾಸೆಯ ,ವಿಪರೀತ ವಸ್ತು ವ್ಯಾಮೋಹದ ಜೀವನ...

21

ಅಡ್ಡ ಹೆಸರುಗಳ ಲೋಕದಲ್ಲಿ….

Share Button

ದೀಪಾವಳಿ ಹಬ್ಬ ನಮ್ಮ ಊರು ಕಡೆ ವರ್ಷದಲ್ಲೇ ದೊಡ್ಡ ಹಬ್ಬ.ಹಿರಿಯರಿಗೆ ಎಡೆ ಇಡೋದು, ಹಬ್ಬದ ಮಾರನೆಗೆ ವರ್ಷತೊಡಕಿಗೆ ಮರಿ ಕಡೆದು ನೆಂಟರಿಷ್ಟರನ್ನೆಲ್ಲ ಊಟಕ್ಕೆ ಕರೆದು ಬವಣಿಸುವುದು ಎಲ್ಲಾ ಈ ಹಬ್ಬದಲ್ಲಿ ಬಲು ಜೋರು. ಹೇಗಿದ್ರೂ ಹಬ್ಬಕ್ಕೆ ಮೂರು ದಿನ ರಜ ಸಿಗೋದ್ರಿಂದ ದೂರದ ಊರುಗಳಲ್ಲಿ ಇರೋರು ಕೂಡ ಆರಾಮಾಗಿ ಬಂದು ಹಬ್ಬ...

26

ದುನಿಯಾ ಬನಾನೆ ವಾಲೆ….

Share Button

“ದುನಿಯಾ ಬನಾನೆ ವಾಲೇ ಕ್ಯಾ ತೆರೆ ಮನ್ ಮೆ ಸಮಾಯಿ  ತೂ ನೆ ಕಾಹೆ ಕೋ ದುನಿಯಾ ಬನಾಯಿ” ಮುಖೇಶನ ಭಾರವಾದ ಆರ್ತ ಸ್ವರ ಕಿವಿ ಮನಸ್ಸುಗಳೆರಡನ್ನೂ ತುಂಬುತ್ತಿದ್ದಂತೆ ಮನ ಭಾರವಾಗಿ, ಕಣ್ಣುಗಳು ನನಗರಿವಿಲ್ಲದಂತೆ ತುಂಬಿಕೊಂಡವು.  ಹಲವು ಬಾರಿ ಅನಿಸಿದ್ದ ,ಈ ಪ್ರಪಂಚ ಎಲ್ಲಿಂದ ಬಂತು ಇದಕ್ಕೆ ಅರ್ಥವೇನು...

Follow

Get every new post on this blog delivered to your Inbox.

Join other followers: