ತಪ್ಪಿದ ದುರಂತ
ಇತ್ತೀಚೆಗೆ ಜಾರ್ಖಂಡ್ ರಾಜ್ಯದ ದೇವಘರ್ ಜಿಲ್ಲೆಯಲ್ಲಿರುವ ಬಾಬಾ ವೈದ್ಯನಾಥ ದೇವಸ್ಥಾನಕ್ಕೆ ಹೋಗಿದ್ದೆವು. ಪ್ರವಾಸ ಸಂಸ್ಥೆಯ ಕಾರ್ಯಕ್ರಮ ರಾಜಗಿರ್ ನಲ್ಲಿ ಮುಕ್ತಾಯವಾದ್ದರಿಂದ ನಾವು ನಾಲ್ಕು ಜನ ಪ್ರವಾಸಿಗಳು ರಾಜಗಿರ್ ನಿಂದ ಒಂದು ಕಾರು ಮಾಡಿಕೊಂಡು 196 ಕಿ ಮೀ ದೂರದ ದೇವಘರ್ ಗೆ ಪ್ರಯಾಣ ಬೆಳೆಸಿದೆವು. ದೇವಘರ್ ತಲುಪಿ...
ನಿಮ್ಮ ಅನಿಸಿಕೆಗಳು…