Author: Bharathi P.G, pg.bharathi@gmail.com

2

ನವಸಂವತ್ಸರದ ಹಾದಿಯಲ್ಲಿ..

Share Button

. ಹೊಸ ಸಂವತ್ಸರದ ಆದಿಯಾಗಿದೆ ಹೊಸ ಮಾಸವು ಉದಿಸಿದೆ ಪ್ರಕೃತಿಯು ಹಿಗ್ಗಲಿ ನಲಿದಿದೆ ಮಲ್ಲಿಗೆ ಹೊಗಳು  ಪನ್ನೀರ ಚೆಲ್ಲಿದೆ ಕನಸುಗಳೇ ಏಳಿ ಸಾಕಿನ್ನು ನಿದಿರೆ … . ಹೊಸ ಹಸಿರ ತೋರಣ ಕಟ್ಟಿ ಹೊಸ ಸಂಕಲ್ಪಗಳ ಮಡಿ ಹಾಸಿ ಬೇವು ಬೆಲ್ಲದ ಹೂರಣಕೆ ಹೆಸರಿಕ್ಕಿ ಸುಂದರ ಸ್ವಪ್ನಗಳ...

1

ಗುಟುಕು ನೀರು ತಾರಮ್ಮಾ

Share Button

ಮಾರ್ಚ್ 22, ವಿಶ್ವ ಜಲದಿನದ ಪ್ರಯುಕ್ತ ಈ ಚಿತ್ರ.. – ಭಾರತಿ ಪಿ.ಜಿ +18

4

ಅಭಿನಂದನೆ ..

Share Button

ತಾಯ್ನಾಡಿಗಾಗಿ ನೀನಿಡುವ ದಿಟ್ಟ ಹೆಜ್ಜೆಗಳ ಹಿಂಬಾಲಿಸಲು ನನಗೆ ಕಾಲ್ಗಳೇ ಇರದಿರೇನು … ದೇಶಕಾಗಿ ದುಡಿವ ನಿನ್ನ ಕೈಗಳ ಕುಲುಕಿ ಅಭಿನಂದಿಸಲು ನನಗೆ ಕೈಗಳೇ ಇರದಿರೇನು .. ರಾಷ್ಟ್ರಪ್ರೇಮ ತುಳುಕಾಡುವ ನಿನ್ನ ಕಣ್ಗಳ ನೋಡಲು  ನನಗೆ ಕಣ್ಗಳೆ ಇರದಿರೇನು … ಜನ್ಮಭೂಮಿಗೆ ಮಿಡಿವ ನಿನ್ನ ಗುಂಡಿಗೆಯ ದನಿ ಕೇಳಲು...

1

ವೀರ ಪುಲ್ವಾಮ ಯೋಧರೇ….

Share Button

ಮನೆ ಮಂದಿಯ ತೊರೆದಿರೇಕೆ ದೇಶ ಸೇವೆಯ ಅರಸಿದಿರೇಕೆ ದೇಶವಿತ್ತಿತೇನಗೆ ದೇಶವೇನಾದರೇನಗೆ  ಎನದೆ ಹುತಾತ್ಮರಾಗಿ ಹೋದಿರೇಕೆ … ಹೊನ್ನು ಹಣ ಕಡೆಗಾಣಿಸಿದಿರೇಕೆ ದೇಶದ ಋಣವ ತೀರಿಸಿದಿರೇಕೆ ದೇಶವಿತ್ತಿತೇನಗೆ ದೇಶವೇನಾದರೇನಗೆ ಎನದೆ ಹುತಾತ್ಮರಾಗಿ ಹೋದಿರೇಕೆ … ಸುಖ ಲಾಲಸೆ ಬೇಡವೆಂದಿರೇಕೆ ದೇಶ ಭಕ್ತಿಯ ಮೆರೆದಿರೇಕೆ ದೇಶವಿತ್ತಿತೇನಗೆ ದೇಶವೇನಾದರೇನಗೆ ಎನದೆ ಹುತಾತ್ಮರಾಗಿ...

1

ಪರಿಸರ ದೇವಿಗೊಂದು ನಿವೇದನೆ  

Share Button

ಮಳೆಯಿರದೆ ಬಿರಿದು ಬಿಕ್ಕುತಿರುವ ನೆಲವ ನೋಡಿ ಸಹಿಸಬಲ್ಲೆ … ನೆರೆ ಉಕ್ಕಿ ಜೀವಗಳ ಕೊಚ್ಚಿ ಹೋದರು ನನ್ನುಸಿರ ಕೊಂಕಿಸದೆ ಜೀವಿಸುವೆ .. . ಹತ್ತಿ ಉರಿದು ಬೂದಿಯಾಗುವ ಕಾಡಿನ ಸುದ್ದಿ ಕೇಳಿ ಮರೆತುಬಿಡುವೆ… ಕೆರೆಗಳ ಬತ್ತಿಸಿ ಮನೆಗಳ ಕಟ್ಟುವ ಧನದಾಹಿಗಳ ಗೊಡವೆ ನನಗೇಕೇನುವೆ … , ನಶಿಸಿ ಹೋಗುತಿಹ...

1

ಹುದುಗಿಸಿಕೊ ಎನ್ನ ..

Share Button

  ನಸುಕಿನ  ಆಹ್ಲಾದ  ಮೌನದಿ ಸಪ್ಪಳವ ಅಡಗಿಸಿದ ಮನದಿ ಮಾತುಗಳ  ಅಣಗಿಸಿದ ನಿಶ್ಯಬ್ದದಿ ಶಬ್ಡಗಳ ಗದ್ದಲವಿರದ  ಧ್ಯಾನದಿ ನಿನ್ನೊಳಗಿನ  ಮಧುರ  ಸ್ವರವ ಆಲಿಸಿ ಆನಂದಿಸುವ ಸುಸಮಯದಿ ನಿನ್ನೊಳಗೆ  ಲೀನವಾಗುವೆ   ಕರಗಿ … ಒಲ್ಲೆಯೆನದೆ ಒಪ್ಪಿಕೊ ದಯಮಾಡಿ ಹುದುಗಿಸಿಕೊ   ಅನಂತ ಚೇತನದ ಅಲೆಗಳ  ಒಳ ಪದರುಗಳಲಿ ನಾಲ್ಕೇ ದಿನಗಳ...

Follow

Get every new post on this blog delivered to your Inbox.

Join other followers: