Author: Latha Vishwanath, lathapai206@gmail.com

0

ನಾ ಬರೆಯ ಹೊರಟಾಗ ಕವಿತೆ…

Share Button

ನಾ ಬರೆಯ ಹೊರಟಾಗ ಕವಿತೆ…. ಮುದ ಕೊಟ್ಟವನು ದಿನಕರ ಅವನಂದ ಎಳೆಬಿಸಿಲ ಗುಂಗೊಳಗೆ ಇರುತಿರಲು ಭಾವ ಹಿತಕರ….. ನಾ ಬರೆಯ ಹೊರಟಾಗ ಕವಿತೆ….. ಕರೆದಂದಳೀ ಮಮತಾಮಯಿ ವಸುಂಧರೆ ಹಸಿರೊಳಗೆ ಉಸಿರಿರಲು ಅಗದಿರದೇ ಕವಿ ಮನದಿ ಪದಗಳುತ್ಕರ್ಷ? ನಾ ಬರೆಯ ಹೊರಟಾಗ ಕವಿತೆ…… ಉಕ್ಕಿ ಹರಿವ ಝರಿ  ಅಲೆಯೊಳಗೆ ಕಳಿಸಿತ್ತು...

1

ಅಮ್ಮ ದಿನಮಣಿ

Share Button

  ಅಮ್ಮನವಳು ಬಲು ಜಾಣೆ,ಜೀವದಾನವ ಮಾಡುವ ಮಹಾತ್ಯಾಗಿ ತನ್ನೆಲ್ಲ ತುಮುಲಗಳ ಸೆರಗೊಳಗಿಟ್ಟು ನಗು ನಗುವ ಅನುರಾಗಿ ನೇಸರನ ಹಿಡಿದು ಬುಟ್ಟಿಯಲಿ ಇಟ್ಟು ನಡೆದಿಹಳು ಬದುಕಿಗೇ ಸ್ಪರ್ದಿಯಾಗಿ. ತನ್ನ ಶಿರವೇರಿಸಿದ ಹೆಮ್ಮೆಯಲಿಹ ಅವಳೆಲ್ಲರ ಮಾರ್ಗದರ್ಶಿಯಾಗಿ . ಹೆಣ್ಣವಳು ಅಬಲೆಯೆಂದೆನುವ ಸತ್ಯ ನೋವು ದುಗುಡ ದಿನಗಳೆದುರಿಸೆ ನಿತ್ಯ ಸದೃಡ ಆತ್ಮವಿಶ್ವಾಸದ ನಿಲುವಲ್ಲಿಪಥ್ಯ...

1

ಬಾರದಿರು ಮತ್ತೊಮ್ಮೆ

Share Button

ಮತ್ತೊಮ್ಮೆ ಬಾರದಿರು ನನ್ನ ಮನಸಿನ ಮಂದಿರಕೆ ನೋವ ಸಿಡಿಲಿಗೆ ಒಡೆದು ಹೋಗಿಹ ಭಾವ ಕಂದರಕೆ. ನನ್ನ  ಭಾವದ ಭಿತ್ತಿಯ ತುಂಬಾ ನಿನ್ನ ವದನದ ಚಿತ್ರ ನಿನ್ನ ಕೇಳದೇ ನಾನೇ ಕಲ್ಪಿಸಿದ ನನ್ನ ಚಿತ್ತ ಸದನದ ಮಿತ್ರ. ನಿನಗೇಕೆ ಅರಿಯದಾಯ್ತು ನಾ  ನಿನ್ನ ಕಾಳಜಿ, ನೆನಪಿಗಿಟ್ಟ ಸಮಯದ ಮೀಸಲು. ಹಾಗಾಗಿಯೇ...

1

ನೀರ ನೀರೆಯರು

Share Button

  ಎಲ್ಲಿ ಮರೆಯಾಗುತಿಹಿರಿ ಓ ನನ್ನ ನೀರ ನೀರೆಯರೇ? ಅದೆಷ್ಟು ಬೇಗ ಹೇಳದೇ ಮಾಸಲಾಗಿಸಿಹಿರಿ  ಇಳೆಯಮ್ಮನ ಹಸಿರು ಸೀರೆಯನೇ.!! ಓ ನೀರ ನೀರೆಯರೇ ನಾನೂ ಸವಿದಿದ್ದೆ ನಿಮ್ಮ ತರತರದ ಉಡುಪ ಚಂದವನು. ಆಗಸಕೆ ತುಂಬ ಕರಿ ಬಿಳಿ ಕಪ್ಪು ಗುಡು ಗುಡುಗೋ ಮೋಡ ,ನೀರಾವಿ  ಆಂದವನು. ಸಾಗರದ...

1

ಧಾರೆ

Share Button

ಧಾರೆಯದು ಧಾರೆ,ಅಪ್ಪ ಅಮ್ಮರ ಒಲವೆರೆವ  ಧಾರೆ. ಸುಮಹೂರ್ತದಲಿ ಸುದಿನದಿ ಸಂತಸದಿ ನಡೆವ  ಧಾರೆ. ಸಂಪ್ರದಾಯದ ಚಪ್ಪರದ ನೆರಳೊಳಗೆ ಎರೆವ ಧಾರೆ. ಮನ ಮನಗಳೊಂದಾಗೆ  ಸಪ್ತಪದಿಯೊಳೊಂದಾಗೊ ಧಾರೆ. ಕಂಪು ಸೂಸುವ ಮಲ್ಲೆ ಮಾಲೆ,ನವನವೀನ ಶೃಂಗಾರದಲವಳು ಮಿನುಗುತಾರೆ. ಕೈಯಲ್ಲಿ ಮಾಂಗಲ್ಯ ಮನದೊಳಗೆ ಪುಳಕ ತನ್ನವಳ ನಾಚಿಕೆಗೆ ವರನವನು ಸೂರೆ. ರಂಗೇರಿದ ಸಂಭ್ರಮದಲಿ,ಬಂಧುಮಿತ್ರರುಪಸ್ಥಿತಿಯ...

0

ಯುಗಾದಿ

Share Button

ಋತುಗಳುರುಳಿ ಮನಗಳರಳಿಸಿ ನವಚೈತನ್ಯದಿ ತೊನೆದಾಡುತ ಬಂತದಗೊ ಎಂದಿನಂತೆ ಉಗಾದಿ. ಮಾಮರಗಳ ತೋಪ ತುಂಬ ಹೂಗಳರಳಿ , ಚಿಗುರೆಲೆಗಳ ಚೊಗರು ರಸವ ಸವಿಯುತಿವೆ ಕೋಗಿಲೆಗಳು ಸ್ವಾದದಿ. ವರ್ಷ ಕೂಡ ಹರುಷ ತುಂಬಿ , ಬಿಸಿಲ ಬೆಗೆಯ ಮರೆಸಲಲ್ಲಿ ಧಾರೆಯಾಗಿ ಭುವಿಗಿಳಿಯೆ, ನಲುಗಿ ಹೋದ ಗಿಡಮರಗಳೂ ತಲೆದೂಗಿ ನಗಲಲ್ಲಿ ಹೊಸತನದ ಉದಯವು....

0

ಸ್ತ್ರೀ

Share Button

ಹೆಣ್ಣವಳು ಜಗದೊಳಗಣ ಚರಾಚರ ಸೃಷ್ಟಿಯೊಳಗೊಂದು ಅದ್ಬುತ ಸೃಷ್ಟಿ. ಅವಳೆಲ್ಲಿ ಮಾನ್ಯಳೊ,ಅವಳೆಲ್ಲಿ ಅರ್ಹಳೊ ಅಲ್ಲೆಲ್ಲ ಸುಖದ ವೃಷ್ಟಿ. . ಹೆಣ್ಣವಳು ತಾನಮ್ಮನ ಗರ್ಭದಲಿರೆ ,ಸಂಶಯವೇ ನಿತ್ಯ. ನವಮಾಸಕಳೆದು ,ಮಡಿಲೇರಿ ನಲಿವ  ಕನಸು ಆಗಲಲ್ಲಿ ಸತ್ಯ. ಹೆಣ್ಣವಳು ಮಗುವಾಗಿ ನಲಿದಾಡುತಿರಲಲ್ಲಿ ಮನೆ ತುಂಬ ಅನುರಣಿಸಿತಲ್ಲಿ ಹೆಜ್ಜೆ ಗಜ್ಜೆ. ಮೈನೆರೆತು ಕುಳಿತಾಗ...

0

ಅಮ್ಮನಪ್ಪುಗೆ

Share Button

ಅಮ್ಮನ ತೋಳ ಬಿಸಿಯಪ್ಪುಗೆಯಲಿ ಬೆಚ್ಚಗಿಹನೀ  ಕಂದ, ಪದಪುಂಜಗಳಾಡಂಬರದಲೂ ಬರೆಯಲಾಗದೀ ಬಂಧ. ಹೊತ್ತು ಹೆತ್ತವಳವಳು ಕೆಳಗಿಳಸಲಿಚ್ಚಿಸಳು ಮಗುವ. ಕೂಸ ಲಾಲನೆ ಪಾಲನೆಯಲೇ ಕಾಣುವಳೆಲ್ಲಾ ಸುಖವ. ಎದೆಗಪ್ಪಿ ಸುಖಿಸುವ ಮುಗ್ದ ಮಗುವಿನ ಅವ್ಯಕ್ತ ಮಾತುಗಳ ಮಧುರ ಆಲಿಕೆ ಅಲ್ಲಿ. ಅಮ್ಮನಾದ ಸವಿ ಗಳಿಗೆ ಮತ್ತೆ ಮತ್ತೆ ಹರ್ಷ ಉಕ್ಕಿಸೊ ಮೊಗವದವಳ...

5

ಚೂಡಿ ಪೂಜೆ

Share Button

ಶ್ರಾವಣ ಮಾಸ, ಮಾಸಗಳಲ್ಲೇ ಶ್ರೇಷ್ಠ,ಜೊತೆಗೆ ಅಬಾಲ ವೃಧ್ದರಾದಿಯಾಗಿ ಎಲ್ಲರೂ ಖುಷಿ ಪಡುವ ಕಾಲ.ಇದನ್ನು ಹಬ್ಬಗಳ ತೇರು ಹೊರಡುವ ಕಾಲ ಅನ್ನಲೂ ಬಹುದು.ಸಾಲು ಸಾಲು ಹಬ್ಬಗಳ ಆಚರಣೆ. ದೇಗುಲಗಳೂ ಅಲಂಕೃತವಾಗಿ ಜಗಮಗಿಸುತ್ತವೆ.ನನಗರಿವಿರುವಂತೆ ಈ ಮಾಸವೇ ಸಾರಸ್ವತ ಮಹಿಳೆಯರಿಗೆ ಬಲು ಸಂಭ್ರಮ ಹಾಗೂ  ಪವಿತ್ರ ಕಾಲ.ಏಕೆಂದರೆ ಈ ಮಾಸದಲ್ಲಿ ಸಾರಸ್ವತ...

Follow

Get every new post on this blog delivered to your Inbox.

Join other followers: