ದೀಪಾವಳಿ
ಅನನ್ಯ ಭಕ್ತಿಯಿ಼ದ ಮಾಲಿಂಗನ ಬಳ್ಳಿಯಿಂದಅಲಂಕರಿಸಿದ ಗಂಗೆಯನು ಪೂಜಿಸಿ,ಮನೆಗೆ ತಳಿರು ತೋರಣ ರಂಗೋಲಿಗಳ ಮೆರಗು ತಂದುಹಬ್ಬದ ವಾತಾವರಣ ಮೂಡಿಸಿಅಮ್ಮ/ಅಜ್ಜಿಯರಅಮೃತ ಹಸ್ತದಿಂದ ಎಣ್ಣೆಶಾಸ್ತ್ರ ಮುಗಿಸಿಆರತಿ ಮಾಡಿಸಿಕೊಂಡು ಆರತಿ ತಟ್ಟೆಯಲಿಆರತಿ ಮಾಡಿದವರಿಗೆ ಯಥಾಶಕ್ತಿ ಹೊಸ ನೋಟುಹಾಕಿಆಯುಷ್ಯವಂತನಾಗು/ಳಾಗುಭಾಗ್ಯವಂತನಾಗು/ಳಾಗು ಎಂಬಆಶೀರ್ವಚನದೊಂದಿಗೆಅಭ್ಯಂಜನ ಸ್ನಾನ ಮುಗಿಸಿಕೊಂಡುಆಕಾಶಬುಟ್ಟಿ ತೂಗಿಹಾಕಿ ದೀಪ /ಹಣತೆ ಬೆಳಗಿಅಚ್ಚುಕಟ್ಟಾಗಿ ಹೊಚ್ಚುಹೊಸ ಬಟ್ಟೆ ಹಾಕಿಕೊಂಡುಅಮಾವಾಸ್ಯೆಯಂದು ಲಕ್ಷ್ಮೀಪೂಜೆ ಮಾಡಿಅಂಗಡಿಗಳ...
ನಿಮ್ಮ ಅನಿಸಿಕೆಗಳು…