Author: Bhagya Laxmi, bhagyalaxmi20@gmail.com
ಮೇಲ್ನೋಟಕ್ಕೆ ಡ್ರೈಯರ್ ನಂತೆ ಕಾಣುವ ಈ ಸಾಧನ ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಲ್ಲಿ ಶವಸ೦ಸ್ಕಾರಕ್ಕೆ ಬಳಸುವ ‘ಚಿತಾಗಾರ’ ಎನ್ನಬಹುದು . ವಿದ್ಯುತ್ ಚಿತಾಗಾರದ ಮಾದರಿಯಂತಿರುವ ಇದು ಸ್ವಂತ ಭೂಮಿಯಲ್ಲಿ ಶವ ಸಂಸ್ಕಾರ ಮಾಡುವ ಗ್ರಾಮೀಣ ಪ್ರದೇಶದ ಜನರಿಗೆ ಬಹಳ ಅನುಕೂಲಕರವಾಗಿದೆ . ಸಾಮಾನ್ಯ ಏಳರಿಂದ ಒಂಭತ್ತು ಅಡಿಗಳಷ್ಟು ಉದ್ದದ ಕಬ್ಬಿಣದ ಎರಡು ಚಪ್ಪಟೆಯಾದ ಸರಳುಗಳು ,...
ನನಗೆ ಪ್ರತಿದಿನವೂ ಮಧ್ಯಾಹ್ನ ನನ್ನ ಮಗಳ ಮನೆಗೆ ಹೋಗುವ ಅಭ್ಯಾಸ. ಹೋಗಿಬರಲು ಸ್ಕೂಟರ್ ಅಥವಾ ಕಾರನ್ನು ಬಳಸುತ್ತೇನೆ. ಕೆಲವೊಮ್ಮೆ ಬಸ್ಸಿನ ಮೂಲಕವೂ ಪ್ರಯಾಣಿಸುತ್ತೇನೆ. ಈ ಘಟನೆಯು ಸಂಭವಿಸಿ ಬಹುಶ: ತಿಂಗಳೊಂದು ಕಳೆದಿರಬೇಕು .. ಆ ದಿನ ಬಸ್ಸಿನಲ್ಲಿ ಹಿಂದುರಿಗಿ ಬರುತ್ತಿದ್ದೆ . ಪ್ರಧಾನ ಮಾರ್ಗವು ಮನೆಯಿಂದ 5 ನಿಮಿಷದ ಕಾಲುನಡಿಗೆಯ...
‘ ಅಕ್ಕಯ್ಯ ಮೈಮೇಲೆ ಫಕ್ಕನೆ ಹಾರುವ ಸೊಕ್ಕಿನ ನೊಣಗಳ ಕಂಡೆ ಕುಕ್ಕಿ ತಿನ್ನಲೆ ನಾನು ? ಲೆಕ್ಕವು ಬೇಕೇನು ? ಮುಕ್ಕಿ ಮುಗಿಸುವೆ ನಾನಿಂದೆ ॥ . ಕೊಕ್ಕರೆ ನೀನೀಗಳಕ್ಕರೆ ಮಾತೊಂದ ಸಕ್ಕರೆ ಸಿಹಿಯಂತೆ ನುಡಿದೆ ಮಿಕ್ಕೆಲ್ಲ ಸಿಪ್ಪೆಯ ಹೆಕ್ಕಿ ನಾ ಮುಗಿಸಲು ದಕ್ಕಲಿ ನಿನ್ನಾನು ತಡೆಯೆ ॥ – ಭಾಗ್ಯಲಕ್ಷ್ಮಿ, ಮೈಸೂರು ‘ +8
ಇಬ್ಬನಿ ತೊಲೆಗಳು ಹಬ್ಬಿವೆ ನೋಡೀ ಮಬ್ಬಿನ ಬೆಳಕಿನ ತಂಪಿನೊಳು I ತಬ್ಬುತ ಶರದೆಯೊ- ಳುಬ್ಬಿದ ಚಂದಿರ- ನೆಬ್ಬಿಸಿ ಮಿತ್ರಗೆ ವಹಿಸಿದೊಲು II – ಭಾಗ್ಯಲಕ್ಷ್ಮಿ, ಮೈಸೂರು +16
ನಿಮ್ಮ ಅನಿಸಿಕೆಗಳು…