ಹಕ್ಕಿ ಹಾಡಲಿಲ್ಲ
ಸರದಿಯಲಿ ವರ್ಷಗಳುಸರಿದು ಹೋದವುನೆನಪ ಬಾಂದಳದಿಂದ ನೀ ಸರಿಯಲಿಲ್ಲ ಹದಿವಯಸ ದಾರಿಯಲಿಸವೆಸಿದೆವು ಹೆಜ್ಜೆಗಳಹೃದಯ ತೋರಿದ ದಾರಿ ಗಮಿಸಲಿಲ್ಲ ಬರೆದ ಬರಹಗಳಲ್ಲಿಒಲವು ಹಲುಬಿದವುಮನಸ ಕವಿತೆಯ ನಿನಗೆ ಉಸುರಲಿಲ್ಲ ಎನಿತೋ ಅಧ್ಯಾಯಗಳಓದು ಮುಗಿಸಿದೆವುಮೊದಲ ಪಾಠದ ಸವಿಯು ಮಾಸಲಿಲ್ಲ ಸುಗಮದಲಿ ಸಂಪದವುಬದುಕ ತುಂಬಿದವುನಿನ್ನ ಸ್ನೇಹದ ಸಿರಿಗೆ ಸಮವೆನಿಸಲಿಲ್ಲ ಜವ್ವನದ ಬಿಸಿಯುಬಸಿದು ಹೋದವುನಾಮ ಜಪದೊಳ...
ನಿಮ್ಮ ಅನಿಸಿಕೆಗಳು…