Author: Hema, hemamalab@gmail.com
(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಥಿಕ್ಸೆ ಮೊನಾಸ್ಟ್ರಿ, ರಾಂಚೋ ಶಾಲೆ ದಾರಿಯಲ್ಲಿ, ‘ಥಿಕ್ಸೆ’ ಎಂಬಲ್ಲಿರುವ ಮೊನಾಸ್ಟ್ರಿಗೆ ಭೇಟಿ ಕೊಟ್ಟೆವು. 12 ಮಹಡಿಗಳುಳ್ಳ ಈ ಮೊನಾಸ್ಟ್ರಿಯು ಲೇಹ್ ನಲ್ಲಿ ಅತ್ಯಂತ ದೊಡ್ಡದು . ಇಲ್ಲಿರುವ ಮೈತ್ರೇಯ ಬುದ್ಧನ ಪ್ರತಿಮೆಯು 15 ಅಡಿ ಎತ್ತರವಿದ್ದು, ಲೇಹ್ ನಲ್ಲಿರುವಾ ಅತಿ ಎತ್ತರದ ...
(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಪ್ಯಾಂಗೋಂಗ್ ಸರೋವರ -‘ತ್ರೀ ಈಡಿಯಟ್ಸ್’ ಸಂಜೆ ಪ್ಯಾಂಗೋಂಗ್ ಸರೋವರದ ದಡ ತಲಪಿದೆವು. ಸಮುದ್ರ ಮಟ್ಟದಿಂದ 12930 ಅಡಿ ಎತ್ತರದಲ್ಲಿರುವ ಇದು ಇದು ಪ್ರಪಂಚದಲ್ಲಿ ಅತಿ ಎತ್ತರದಲ್ಲಿರುವ ‘ಉಪ್ಪು ನೀರಿನ ಸರೋವರ’ . ಅಂದಾಜು 160 ಕಿ.ಮೀ ಉದ್ದವಿರುವ ಹಾಗು ಒಂದು ಕಿ,ಮೀ...
(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಚಾಂಗ್ಲಾ ಪಾಸ್ – ಲಡಾಕ್ ನ ಎರಡನೇ ಎತ್ತರದ ದಾರಿ 28 ಜೂನ್ 2018 ರಂದು ಎಂದಿನಂತೆ ಮುಂಜಾನೆ ನಾಲ್ಕು ಗಂಟೆಗೆ ಬೆಳಕಾಯಿತು. ಸ್ನಾನ ಮಾಡಿ , ಉಪಾಹಾರ ಮುಗಿಸಿ ಸಿದ್ದರಾದೆವು. ಓಯೋ ಟ್ರಾವೆಲ್ಸ್ ನವರು ನೇಮಿಸಿದ ಒಬ್ಬರು ಬಂದು ನಮ್ಮ...
(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಕರ್ದೂಂಗ್ಲಾ ಪಾಸ್ ನಲ್ಲಿ ಆತಂಕದ ಕ್ಷಣಗಳು ಪಾಕಿಸ್ತಾನದ ಗಡಿಯಲ್ಲಿ ಭಾರತ್ ಮಾತಾ ಕೀ ಜೈ ಎಂದು ಘೋಷಿಸಿ, ಅಲ್ಲಿದ್ದ ಸೈನಿಕರಿಗೆ ವಂದಿಸಿ ಹಿಂತಿರುಗಿದೆವು. ಗೇಟ್ ನಲ್ಲಿ ಕೊಟ್ಟಿದ್ದ ನಮ್ಮ ಗುರುತಿನ ಚೀಟಿಗಳನ್ನು ಹಿಂಪಡೆದು ಲೇಹ್ ಗೆ ಪ್ರಯಾಣಿಸಿದೆವು. ಎತ್ತರದ ಬೆಟ್ಟಗಳನ್ನೇರಿ ಕರ್ದೂಂಗ್ಲಾ ...
ಜಾಲತಾಣದಲ್ಲಿ ಕಾಣಿಸಿದ ಯಾವುದೋ ಒಂದು ಪೋಸ್ಟ್ ನಲ್ಲಿ ಪೋಷಕರೊಬ್ಬರು ಇನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ತನ್ನ ಮಗುವಿಗೆ, ಐ.ಐ.ಟಿ ಶಿಕ್ಷಣ ಸಂಸ್ಥೆಯಲ್ಲಿ ಸೀಟು ಗಿಟ್ಟಿಸಲು ಯಾವಾಗಿನಿಂದ ತರಬೇತಿ ಕೊಡಿಸಿದರೆ ಸೂಕ್ತ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಇನ್ನೊಬ್ಬರು “ಅಯ್ಯೊ, ಈಗಾಗಲೇ ಬಹಳಷ್ಟು ತಡವಾಗಿದೆ……ನಿಮ್ಮ ಮಗು ತನ್ನ ತಾಯಿಯ...
(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಭಾರತದ ಕೊನೆಯ ಹಳ್ಳಿ ಟುರ್ ಟುಕ್ ಹಳ್ಳಿಯತ್ತ ಪಯಣ 27 ಜೂನ್ 2018 ರಂದು, ಬೆಳಗ್ಗೆ ಬೇಗನೇ ಎದ್ದು ಹೋಟೆಲ್ ನ ಸುತ್ತುಮುತ್ತ ಸ್ವಲ್ಪ ಅಡ್ಡಾಡಿದೆವು. ಆರು ಗಂಟೆಗೆ ನಮ್ಮಲ್ಲಿಯ ಎಂಟು ಗಂಟೆಯ ಬೆಳಕಿತ್ತು. ಸಣ್ಣ ವಾಕಿಂಗ್ ಮುಗಿಸಿ, ಟೆಂಟ್ ಗೆ...
(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ನುಬ್ರಾ ಕಣಿವೆಯ ಸಾಂಸ್ಕೃತಿಕ ಕಾರ್ಯಕ್ರಮ ನಾವು ನಾಲ್ವರೂ ಒಂಟೆ ಸವಾರಿಯನ್ನು ದೂರದಿಂದ ನೋಡಿದೆವಷ್ಟೆ. ನೀರಿನ ಝರಿಯ ಪಕ್ಕ ಕುಳಿತುಕೊಂಡು ಪ್ರಕೃತಿ ವೀಕ್ಷಣೆ ಮಾಡುತ್ತಾ ಕಾಲ ಕಳೇದೆವು. ತಂಡದಲ್ಲಿದ್ದ ಎಳೆಯ ಜೋಡಿಗಳು ಒಂಟೆಸವಾರಿ ಮಾಡಿ ಬಂದರು. ಸ್ವಲ್ಪ ದೂರದಲ್ಲಿ ಲಡಾಖಿ ಸಾಂಸ್ಕೃತಿಕ ಕಾರ್ಯಕ್ರಮವು...
(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ಮಧ್ಯಾಹ್ನ ಮೂರು ಗಂಟೆ ಅಂದಾಜಿಗೆ ನುಬ್ರಾ ಕಣಿವೆಯಲ್ಲಿರುವ ‘ ಹೋಟೆಲ್ ಮೌಂಟೇನ್ ಕ್ಯಾಂಪ್’ ಗೆ ತಲಪಿದೆವು. ಅಲ್ಲಿಯ ಹೋಟೆಲ್ ಮಾಲಿಕರು ಸ್ನೇಹದಿಂದ ನಮ್ಮನ್ನು ಬರಮಾಡಿಕೊಂಡರು. ‘ಮೌಂಟೇನ್ ಕ್ಯಾಂಪ್’ ನಲ್ಲಿ ನಮಗೆ ಟೆಂಟ್ ಮನೆಯಲ್ಲಿ ವಾಸ್ತವ್ಯ. ಇಬ್ಬರಿಗೆ ಒಂದು ಟೆಂಟ್. ಗೋಡೆಯ...
(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಕರ್ದೂಂಗ್ಲಾ ಪಾಸ್ 26 ಜೂನ್ 2018 ರಂದು ಲಡಾಕ್ ನಲ್ಲಿ ನಮ್ಮ ನಾಲ್ಕನೆಯ ದಿನದ ಆರಂಭವಾಯಿತು.ಎಲ್ಲರೂ ತಿಂಡಿ ಮುಗಿಸಿ, ಹೋಟೆಲ್ ನಿಂದ ಹೊರಟೆವು. ಗಿರಿ, ಝೋರಾ ದಂಪತಿಗಳು ಪುನ: ಕ್ಷೇಮಕುಶಲ ವಿಚಾರಿಸಿ, ನಾವು ಹೋಗಲಿರುವ ಕರ್ದೂಂಗ್ಲಾ ಪಾಸ್ ಮತ್ತು ನುಬ್ರಾ ಕಣಿವೆಯಲ್ಲಿ...
(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ಪ್ರಯಾಣ ಮುಂದುವರಿದು ಸನಿಹದಲ್ಲಿದ್ದ ಲೇಹ್ ತಲಪಿತು. ಇನ್ನು ಲೇಹ್ ನ ಅರಮನೆಯ ಕಡೆ ಹೋಗುವುದು ಎಂದ ಡ್ರೈವರ್. ಲೇಹ್ ನ ಆರಮನೆಯನ್ನು ದೂರದಿಂದ ನೋಡಿದೆವು, ಹೆಚ್ಚು-ಕಡಿಮೆ ಮೊನಾಶ್ತ್ರಿಯನ್ನೇ ಹೋಲುವ ಕಟ್ಟಡ ಅದು. ಅಲ್ಲಿ ಈಗ ಯಾರೂ ವಾಸವಾಗಿಲ್ಲ. ಈಗಾಗಲೇ ಸಾಕಷ್ಟು...
ನಿಮ್ಮ ಅನಿಸಿಕೆಗಳು…